ರವಾ ಶೀರಾ ಮಾಡುವ ಸಿಂಪಲ್ ವಿಧಾನ ಇಲ್ಲಿದೆ
23 Sep 2023
Pic credit - Pinterest
ಕರಾವಳಿ ಭಾಗಗಳಲ್ಲಿ ನೀವು ರವಾ ಶೀರಾ ಸಿಹಿಪಾಕವನ್ನು ಹೆಚ್ಚಾಗಿ ಕಾಣಬಹುದಾಗಿದೆ.
ರವಾ ಶೀರಾ
Pic credit - Pinterest
1ಕಪ್ ರವೆ, 1/2 ಕಪ್ ತುಪ್ಪ,1 ಕಪ್ ಸಕ್ಕರೆ, 2ಕಪ್ ನೀರು, ಕೇಸರಿ, ಏಲಕ್ಕಿ ಪುಡಿ.
ಬೇಕಾಗುವ ಪದಾರ್ಥ
Pic credit - Freepik
ಒಂದು ಬಾಣಲೆಯಲ್ಲಿ ರವೆಯನ್ನು ಸ್ವಲ್ಪ ಕೆಂಪಾಗುವ ವರೆಗೆ ಹುರಿಯಿರಿ. ನಂತರ ಪ್ಲೇಟ್ಗೆ ವರ್ಗಾಯಿಸಿ.
ಮಾಡುವ ವಿಧಾನ
Pic credit - Freepik
ಮತ್ತೆ ಬಾಣಲೆಗೆ ತುಪ್ಪ ಹಾಕಿ ಡ್ರೈ ಫ್ರೂಟ್ಸ್ಗಳನ್ನು ಹಾಕಿ ಹುರಿದು, ನಂತರ ತಣ್ಣಗಾಗಲು ಬಿಡಿ.
ಮಾಡುವ ವಿಧಾನ
Pic credit - Freepik
ಬಾಣಲೆಯಲ್ಲಿ ನೀರು ಕುದಿಸಿ ಕೇಸರಿ ಹಾಕಿ, ಹುರಿದಿಟ್ಟ ರವೆಯನ್ನು ನಿಧಾನವಾಗಿ ಹಾಕಿ.
ಮಾಡುವ ವಿಧಾನ
Pic credit - Freepik
ಉರಿಯನ್ನು ಕಡಿಮೆ ಮಾಡಿ ರವೆ ತಳ ಹಿಡಿಯದಂತೆ 5ರಿಂದ7 ನಿಮಿಷ ಕೈಯಾಡಿಸುತ್ತಾ ಇರಿ.
ಮಾಡುವ ವಿಧಾನ
Pic credit - Freepik
ನಂತರ ಇದಕ್ಕೆ ಸಕ್ಕರೆ, ಏಲಕ್ಕಿ ಪುಡಿ,ಸೇರಿಸಿ, ಹುರಿದಿಟ್ಟ ಡ್ರೈ ಫ್ರೂಟ್ಸ್ಗಳಿಂದ ಅಲಂಕರಿಸಿ.
ರವಾ ಶೀರಾ ಸಿದ್ಧ
Pic credit - Freepik
ಕಸೂರಿ ಮೆಥಿಯನ್ನು ದೀರ್ಘಕಾಲದವರೆಗೆ ಸಂಗ್ರಹಿಸಿಡುವುದು ಹೇಗೆ?
ಮತ್ತಷ್ಟು ಓದಿ: