ಕಸೂರಿ ಮೆಥಿಯನ್ನು ದೀರ್ಘಕಾಲದವರೆಗೆ ಸಂಗ್ರಹಿಸಿಡುವುದು ಹೇಗೆ?
23 Sep 2023
Pic credit - Pinterest
ಒಣಗಿದ ಮೆಂತ್ಯೆ ಎಲೆ ಅಥವಾ ಕಸೂರಿ ಮೆಥಿ ಪರಿಮಳಯುಕ್ತವಾಗಿರುವ ಗಿಡಮೂಲಿಕೆಯಾಗಿದೆ.
ಕಸೂರಿ ಮೆಥಿ
Pic credit - Pinterest
ನೀವು ಇದನ್ನು ಮಾರುಕಟ್ಟೆಯಿಂದ ಖರೀದಿಸುವ ಬದಲು ಮನೆಯಲ್ಲಿಯೇ ತಯಾರಿಸಿ.
ಕಸೂರಿ ಮೆಥಿ
Pic credit - Pinterest
ಮನೆಯಲ್ಲಿಯೇ ಕಸೂರಿ ಮೆಥಿ ತಯಾರಿಸಿ ದೀರ್ಘಕಾಲದವರೆಗೆ ಸಂಗ್ರಹಿಸಿಡಬಹುದು.
ಕಸೂರಿ ಮೆಥಿ
Pic credit - Pinterest
ಮೊದಲಿಗೆ ಮೆಂತ್ಯೆ ಎಲೆಗಳನ್ನು ಒಂದು ಬಟ್ಟೆಯಲ್ಲಿ ತೇವಾಂಶವಿರದಂತೆ ಒಣಗಿಸಿ.
ಕಸೂರಿ ಮೆಥಿ
Pic credit - Pinterest
ಗಾಳಿಯಾಡದ ಗಾಜಿನ ಡಬ್ಬಿಯಲ್ಲಿ ಈ ಒಣಗಿದ ಮೆಂತ್ಯೆ ಎಲೆಗಳನ್ನು ಶೇಖರಿಸಿಡಿ.
ಕಸೂರಿ ಮೆಥಿ
Pic credit - Pinterest
ಮೆಂತ್ಯೆ ಎಲೆಗಳನ್ನು ಹಾಕುವ ಮೊದಲು ಗಾಜಿನ ಡಬ್ಬವನ್ನು ಸರಿಯಾಗಿ ಒರೆಸಿಕೊಳ್ಳಿ.
ಕಸೂರಿ ಮೆಥಿ
Pic credit - Pinterest
ಗಾಳಿ ಹಾಗೂ ತೇವಾಂಶ ಪ್ರವೇಶಿಸದಂತೆ ಡಬ್ಬದ ಮುಚ್ಚಳವನ್ನು ಬಿಗಿಯಾಗಿ ಮುಚ್ಚಿ.
ಕಸೂರಿ ಮೆಥಿ
Pic credit - Pinterest
ಎಲೆಗಳ ಪರಿಮಳವನ್ನು ದೀರ್ಘಕಾಲದವರೆಗೆ ಕಾಪಾಡಲು ಸೂರ್ಯನ ಬೆಳಕಿನಿಂದ ದೂರ ಇರಿಸಿ.
ಕಸೂರಿ ಮೆಥಿ
Pic credit - Pinterest
ಹೊಟ್ಟೆಯುಬ್ಬರ ಸಮಸ್ಯೆಗೆ ಸರಳ ಪರಿಹಾರ
ಮತ್ತಷ್ಟು ಓದಿ: