ಎಲೆಕ್ಟ್ರಿಕ್ ಸ್ಕೂಟರ್ ಗಳು

ಇವಿ ವಾಹನಗಳ ಬಳಕೆ ಹೆಚ್ಚುತ್ತಿದ್ದು, ಇವಿ ಸ್ಕೂಟರ್ ಗಳು ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿವೆ.

ಸಿಂಪಲ್ ಒನ್

ಮೈಲೇಜ್: ಪ್ರತಿ ಚಾರ್ಜ್ ಗೆ 212 ಕಿ.ಮೀ ಬೆಲೆ(ಎಕ್ಸ್ ಶೋರೂಂ) : ರೂ. 1.45 ಲಕ್ಷ

ಓಲಾ ಎಸ್1 ಪ್ರೊ  

 ಮೈಲೇಜ್: ಪ್ರತಿ ಚಾರ್ಜ್ ಗೆ 195 ಕಿ.ಮೀ ಬೆಲೆ(ಎಕ್ಸ್ ಶೋರೂಂ) : ರೂ. 1.48 ಲಕ್ಷ  

 

ಕ್ಲಾಸಿಕ್ ಸ್ಟೈಲ್ ನಲ್ಲಿ ಜಾವಾ 42 ಬಾಬರ್ ಬ್ಲ್ಯಾಕ್ ಮಿರರ್ ಬಿಡುಗಡೆ

 

ಹೀರೋ ವಿಡಾ ವಿ1 ಪ್ರೊ

ಮೈಲೇಜ್: ಪ್ರತಿ ಚಾರ್ಜ್ ಗೆ 165 ಕಿ.ಮೀ ಬೆಲೆ(ಎಕ್ಸ್ ಶೋರೂಂ) : ರೂ. 1.48 ಲಕ್ಷ  

 

ಎಥರ್ 450ಎಕ್ಸ್ 

ಮೈಲೇಜ್: ಪ್ರತಿ ಚಾರ್ಜ್ ಗೆ 150 ಕಿ.ಮೀ ಬೆಲೆ(ಎಕ್ಸ್ ಶೋರೂಂ) : ರೂ. 1.46 ಲಕ್ಷ  

 

ಟಿವಿಎಸ್ ಐಕ್ಯೂಬ್

ಮೈಲೇಜ್: ಪ್ರತಿ ಚಾರ್ಜ್ ಗೆ 100 ಕಿ.ಮೀ ಬೆಲೆ(ಎಕ್ಸ್ ಶೋರೂಂ) : ರೂ. 1.56 ಲಕ್ಷ