Post workout drinks (6)

ವ್ಯಾಯಾಮದ ನಂತರ ನೀವು ತೆಗೆದುಕೊಳ್ಳಬೇಕಾದ ಪಾನೀಯಗಳ ಬಗ್ಗೆ ಇಲ್ಲಿದೆ ಮಾಹಿತಿ

Post workout drinks (3)

ವ್ಯಾಯಾಮದ ನಂತರ ದೇಹವು ಸಾಕಷ್ಟು ದಣಿದಿರುವುದರಿಂದ, ದೇಹಕ್ಕೆ ಶಕ್ತಿ ನೀಡುವಂತಹ ಪಾನೀಯಗಳು ತುಂಬಾ ಮುಖ್ಯವಾಗಿರುತ್ತದೆ. 

Post workout drinks (8)

ಸ್ಮೂಥಿ: ಹಣ್ಣುಗಳಿಂದ ತಯಾರಿಸಲಾಗುವ ಸ್ಮೂಥಿಗಳಲ್ಲಿ ಪೋಷಕಾಂಶಗಳು ಹೇರಳವಾಗಿರುವುರಿಂದ ದೇಹಕ್ಕೆ ಶಕ್ತಿ ನೀಡುವಲ್ಲಿ ಸಹಾಯಕವಾಗಿದೆ.

Post workout drinks (2)

ನೀರು: ವ್ಯಾಯಾಮದ ನಂತರ ದೇಹದ ಉಷ್ಣತೆಯನ್ನು ಕಡಿಮೆ ಮಾಡುವಲ್ಲಿ ನೀರು ತುಂಬಾ ಸಹಾಯಕವಾಗಿದೆ.

ಎಳನೀರು ಕಡಿಮೆ ಕ್ಯಾಲೋರಿಯನ್ನು ಹೊಂದಿದ್ದು, ಜೊತೆಗೆ ಮ್ಯಾಗ್ನಿಷಿಯಂ ಹಾಗೂ ಪೊಟಾಷ್ಯಿಯಂ ಹೇರಳವಾಗಿದೆ.

ಗ್ರೀನ್​​​ ಟೀ:  ಇದರಲ್ಲಿನ ಉತ್ಕರ್ಷಣಾ ನಿರೋಧಕ ಶಕ್ತಿಯೂ ದೇಹದಲ್ಲಿನ ಉರಿಯೂತದ ವಿರುದ್ಧ ಹೋರಾಡುವಲ್ಲಿ ಸಹಾಯಕವಾಗಿದೆ. 

ಆದ್ದರಿಂದ ವ್ಯಾಯಾಮದ ನಂತರ ದೇಹಕ್ಕೆ ಶಕ್ತಿ ತುಂಬಲು ಈ ಪಾನೀಯಗಳನ್ನು ಕುಡಿಯುವುದು ಉತ್ತಮ ಆಯ್ಕೆಯಾಗಿದೆ.