ಭರ್ಜರಿ ಫೀಚರ್ಸ್ ಗಳೊಂದಿಗೆ ಹ್ಯುಂಡೈ ಟ್ಯೂಸಾನ್ ಫೇಸ್‌ಲಿಫ್ಟ್ ಅನಾವರಣ
ಹ್ಯುಂಡೈ ಟ್ಯೂಸಾನ್
ಐಷಾರಾಮಿ ವಿನ್ಯಾಸ ಮತ್ತು ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೆ ಸಿದ್ದವಾಗಿದೆ ಹೊಸ ಕಾರು
ಹ್ಯುಂಡೈ ಟ್ಯೂಸಾನ್
ಹೊಸ ಪ್ಯಾರಾಮ್ಯಾಟ್ರಿಕ್ ವಿನ್ಯಾಸ ಭಾಷೆಯೊಂದಿಗೆ ರಗಡ್ ಲುಕ್ ಪಡೆದುಕೊಂಡ ಹೊಸ ಟ್ಯೂಸಾನ್
ಹ್ಯುಂಡೈ ಟ್ಯೂಸಾನ್
ಮರುವಿನ್ಯಾಸಗೊಳಿಸಲಾದ ಫ್ರಂಟ್ ಗ್ರೀಲ್, ಸ್ಕೀಡ್ ಪ್ಲೇಟ್, ಹೆಡ್ ಲೈಟ್ಸ್ ಮತ್ತು ಅಲಾಯ್ ವ್ಹೀಲ್ ಜೋಡಣೆ
ಹ್ಯುಂಡೈ ಟ್ಯೂಸಾನ್
ಕಾರಿನ ಒಳಭಾಗದಲ್ಲಿ ಐಷಾರಾಮಿ ಸೌಲಭ್ಯದ ಸ್ಟೀರಿಂಗ್ ವ್ಹೀಲ್, ಕಂಟ್ರೋಲ್ ಪ್ಯಾನೆಲ್ ಜೋಡಣೆ
ಹ್ಯುಂಡೈ ಟ್ಯೂಸಾನ್
2.0 ಲೀಟರ್ ಪೆಟ್ರೋಲ್ ಮತ್ತು 2.0 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿರಲಿದೆ ಹೊಸ ಕಾರು
ಹ್ಯುಂಡೈ ಟ್ಯೂಸಾನ್
ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಜೊತೆಗೆ ಸ್ನೋ, ಮಡ್ ಮತ್ತು ಸ್ಯಾಂಡ್ ಡ್ರೈವ್ ಮೋಡ್ ಗಳು ಲಭ್ಯ
ಹ್ಯುಂಡೈ ಟ್ಯೂಸಾನ್
ಎಕ್ಸ್ ಶೋರೂಂ ಪ್ರಕಾರ ರೂ. 30 ಲಕ್ಷದಿಂದ ರೂ. 36 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆ ನೀರಿಕ್ಷೆ
ಹ್ಯುಂಡೈ ಟ್ಯೂಸಾನ್
2024ರ ಆರಂಭದಲ್ಲಿ ಬಿಡುಗಡೆಗೊಳ್ಳಲಿರುವ ಹೊಸ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಆದ್ಯತೆ
ಹ್ಯುಂಡೈ ಟ್ಯೂಸಾನ್
ಪ್ರತಿ ಚಾರ್ಜ್ ಗೆ ಬರೋಬ್ಬರಿ 738 ಕಿಮೀ ಮೈಲೇಜ್ ನೀಡುತ್ತೆ ಈ ಇವಿ ಎಂಪಿವಿ ಕಾರು..
ಮತ್ತಷ್ಚು ಓದಿ