icc odi world cup 2023 (1)

23-09-2023

ವಿಶ್ವಕಪ್ ಗೆದ್ದ ತಂಡಕ್ಕೆ ಈ ಬಾರಿ ಸಿಗುವ ಹಣವೆಷ್ಟು ಗೊತ್ತೇ?

icc odi world cup 2023 (8)

ವಿಶ್ವಕಪ್'ಗೆ ದಿನಗಣನೆ

ಐಸಿಸಿ ಏಕದಿನ ವಿಶ್ವಕಪ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಅಕ್ಟೋಬರ್ 5 ರಂದು ಈ ಮಹತ್ವದ ಟೂರ್ನಿಗೆ ಚಾಲನೆ ಸಿಗಲಿದೆ.

icc odi world cup 2023 (7)

ಬಹುಮಾನ ಮೊತ್ತ ಪ್ರಕಟ

ಇದೀಗ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಬಹುಮಾನ ಮೊತ್ತ ಪ್ರಕಟವಾಗಿದೆ. ಈ ಬಗ್ಗೆ ಐಸಿಸಿ ಟ್ವೀಟ್ ಮೂಲಕ ಮಾಹಿತಿ ನೀಡಿದೆ.

icc odi world cup 2023 (6)

83 ಕೋಟಿ ರೂ.

ಈ ಬಾರಿ ಐಸಿಸಿ ಏಕದಿನ ವಿಶ್ವಕಪ್ 2023ರ ಒಟ್ಟಾರೆ ಬಹುಮಾನದ ಗಾತ್ರ ಸರಿಸುಮಾರು 83 ಕೋಟಿ ರೂ. ಆಗಿದೆ.

ವಿಜೇತ ತಂಡಕ್ಕೆಷ್ಟು?

83 ಕೋಟಿ ರೂ. ಗಳ ಪೈಕಿ ವಿಶ್ವಕಪ್ ವಿಜೇತ ತಂಡಕ್ಕೆ ಬರೋಬ್ಬರಿ 33.18 ಕೋಟಿ ರೂ. ಬಹುಮಾನವಾಗಿ ಸಿಗಲಿದೆ.

ರನ್ನರ್ ಅಪ್ ತಂಡ

ಹಾಗೆಯೇ ಫೈನಲ್​​ನಲ್ಲಿ ಸೋತ ತಂಡಕ್ಕೆ ಅಂದರೆ ರನ್ನರ್ ಅಪ್ ತಂಡಕ್ಕೆ 16.59 ಕೋಟಿ ರೂ. ಬಹಮಾನ ಸಿಗಲಿದೆ.

33.18 ಲಕ್ಷ ರೂ.

ಇದಲ್ಲದೆ ಗುಂಪು ಹಂತದಲ್ಲಿ ಪ್ರತಿಯೊಂದು ಪಂದ್ಯದ ಗೆಲುವಿಗೆ 33.18 ಲಕ್ಷ ರೂ. ಬಹುಮಾನವಾಗಿ ಸಿಗಲಿದೆ.

82.94 ಲಕ್ಷ ರೂ.

ಇನ್ನುಳಿದಂತೆ ನಾಕೌಟ್ ಹಂತವನ್ನು ತಲುಪಲು ವಿಫಲವಾದ ಪ್ರತಿಯೊಂದು ತಂಡಗಳಿಗೂ ತಲಾ 82.94 ಲಕ್ಷ ರೂಗಳನ್ನು ಬಹುಮಾನವಾಗಿ ನೀಡಲಾಗುತ್ತದೆ.

ಭಾರತ-ಆಸ್ಟ್ರೇಲಿಯಾ ದ್ವಿತೀಯ ODI ಯಾವಾಗ?, ಎಷ್ಟು ಗಂಟೆಗೆ?