ಭಾರತ-ಆಸ್ಟ್ರೇಲಿಯಾ ದ್ವಿತೀಯ ODI ಯಾವಾಗ?, ಎಷ್ಟು ಗಂಟೆಗೆ?

23 September 2023

Pic credit - Google

ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 5 ವಿಕೆಟುಗಳ ಭರ್ಜರಿ ಜಯ ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ.

ಭಾರತ-ಆಸ್ಟ್ರೇಲಿಯಾ

Pic credit - Google

ಇದೀಗ ಎರಡನೇ ಏಕದಿನದ ಮೇಲೆ ಎಲ್ಲರ ಕಣ್ಣಿದೆ. ಹಾಗಾದರೆ, ಇಂಡೋ-ಆಸೀಸ್ ದ್ವಿತೀಯ ಪಂದ್ಯ ಯಾವಾಗ?, ಎಷ್ಟು ಗಂಟೆಗೆ ನೋಡೋಣ.

ದ್ವಿತೀಯ ಏಕದಿನ

Pic credit - Google

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಎರಡನೇ ಏಕದಿನ ಪಂದ್ಯ ಸೆಪ್ಟೆಂಬರ್ 24 ಭಾನುವಾರದಂದು ಆಯೋಜಿಸಲಾಗಿದೆ.

ಸೆ. 24ಕ್ಕೆ 2ನೇ ಪಂದ್ಯ

Pic credit - Google

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ದ್ವಿತೀಯ ಏಕದಿನ ಪಂದ್ಯ ಇಂದೋರ್​ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ.

ಪಂದ್ಯ ಎಲ್ಲಿ?

Pic credit - Google

ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂ ಚಿಕ್ಕದಾದ ಬೌಂಡರಿಗಳಿಂಡ ಕೂಡಿದೆ. ಇದು ಸಂಪೂರ್ಣವಾಗಿ ಬ್ಯಾಟಿಂಗ್ ಪಿಚ್ ಆಗಿರುವುದರಿಂದ ಹೈ ಸ್ಕೋರಿಂಗ್ ಪಂದ್ಯ ಆಗಲಿದೆ.

ಪಿಚ್ ಹೇಗಿದೆ?

Pic credit - Google

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಎರಡನೇ ಏಕದಿನ ಪಂದ್ಯ ಮಧ್ಯಾಹ್ನ 1:30ಕ್ಕೆ ಶುರುವಾಗಲಿದೆ. 1 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ.

ಭಾರತ-ಎಷ್ಟು ಗಂಟೆಗೆ?

Pic credit - Google

ಎರಡನೇ ಏಕದಿನ ಪಂದ್ಯ ಸ್ಪೋರ್ಟ್ಸ್ 18 ಇಂಗ್ಲಿಷ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. JioCinema ದಲ್ಲಿ ಕೂಡ ವೀಕ್ಷಿಸಬಹುದು.

ನೇರಪ್ರಸಾರ

Pic credit - Google

ಧೋನಿ, ಕೊಹ್ಲಿಗೂ ಸಾಧ್ಯವಾಗಿಲ್ಲ: ರಾಹುಲ್ ವಿಶೇಷ ದಾಖಲೆ

Pic credit - Google