ವಿಶ್ವಕಪ್‌ನಲ್ಲಿ ಗರಿಷ್ಠ ಸರಾಸರಿ ಹೊಂದಿರುವ 10 ಬ್ಯಾಟರ್‌ಗಳು
29 Sep 2023
Pic credit - Google
ದಕ್ಷಿಣ ಆಫ್ರಿಕಾದ ಲ್ಯಾನ್ಸ್ ಕ್ಲೂಸೆನರ್ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಅತ್ಯಧಿಕ ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ.
ಲ್ಯಾನ್ಸ್ ಕ್ಲೂಸೆನರ್
1999 ಮತ್ತು 2003 ರ ವಿಶ್ವಕಪ್‌ನಲ್ಲಿ ಕಾಣಿಸಿಕೊಂಡ ಕ್ಲೂಸೆನರ್ 124 ರ ಸರಾಸರಿಯಲ್ಲಿ 372 ರನ್ ಗಳಿಸಿದ್ದರು.
124 ಸರಾಸರಿ
2003 ರ ಆವೃತ್ತಿಯಲ್ಲಿ, ಆಸ್ಟ್ರೇಲಿಯಾದ ಆಂಡ್ರ್ಯೂ ಬಿಚೆಲ್ 8 ಪಂದ್ಯಗಳಲ್ಲಿ 117 ರ ಅದ್ಭುತ ಸರಾಸರಿಯಲ್ಲಿ 117 ರನ್ ಕಲೆಹಾಕಿದ್ದರು.
ಆಂಡ್ರ್ಯೂ ಬಿಚೆಲ್
ಮತ್ತೊಬ್ಬ ಆಸೀಸ್ ಶ್ರೇಷ್ಠ ಆಟಗಾರ ಆಂಡ್ರ್ಯೂ ಸೈಮಂಡ್ಸ್ ಏಕದಿನ ವಿಶ್ವಕಪ್‌ನಲ್ಲಿ 100 ಪ್ಲಸ್ ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ.
ಆಂಡ್ರ್ಯೂ ಸೈಮಂಡ್ಸ್
2007ರ ವಿಶ್ವಕಪ್‌ನಲ್ಲಿ ಕೆನಡಾ ಪರ ಆಡಿದ ಸುನಿಲ್ ಧನಿರಾಮ್ 3 ಪಂದ್ಯಗಳಲ್ಲಿ 81 ಸರಾಸರಿ ಹೊಂದಿದ್ದಾರೆ.
ಸುನಿಲ್ ಧನಿರಾಮ್
1975ರ ತಮ್ಮ ಚೊಚ್ಚಲ ವಿಶ್ವಕಪ್‌ನಲ್ಲಿ ಭಾರತದ ಫಾರೋಖ್ ಇಂಜಿನಿಯರ್ ಅವರು ಸರಾಸರಿ 78 ಗಳಿಸಿದ್ದರು.
ಫಾರೋಖ್ ಇಂಜಿನಿಯರ್
2011 ರಲ್ಲಿ, ಪಾಕಿಸ್ತಾನದ ಅಸದ್ ಶಫೀಕ್ ಅವರು ಮೂರು ಪಂದ್ಯಗಳಲ್ಲಿ 154 ರನ್ ಗಳಿಸಿ 77 ರ ಬ್ಯಾಟಿಂಗ್ ಸರಾಸರಿ ಹೊಂದಿದ್ದರು.
ಅಸದ್ ಶಫೀಕ್
2007 ರಲ್ಲಿ ಆಸ್ಟ್ರೇಲಿಯಾ ತಮ್ಮ ನಾಲ್ಕನೇ ODI ವಿಶ್ವಕಪ್ ಅನ್ನು ಗೆದ್ದಾಗ ಬ್ರಾಡ್ ಹಾಡ್ಜ್ 76 ಸರಾಸರಿ ಹೊಂದಿದ್ದರು.
ಬ್ರಾಡ್ ಹಾಡ್ಜ್
ಇಂಗ್ಲಿಷ್ ಆರಂಭಿಕ ಆಟಗಾರ ಗ್ರೇಮ್ ಫೌಲರ್ 1983 ರ ವಿಶ್ವಕಪ್‌ನಲ್ಲಿ 72 ರ ಸರಾಸರಿಯಲ್ಲಿ 360 ರನ್ ಗಳಿಸಿದ್ದರು.
ಗ್ರೇಮ್ ಫೌಲರ್
ಭಾರತದ ಸೈಯದ್ ಅಬಿದ್ ಅಲಿ 1975ರ ವಿಶ್ವಕಪ್‌ನಲ್ಲಿ ಆಡಿದ ಏಕೈಕ ಇನ್ನಿಂಗ್ಸ್‌ನಲ್ಲಿ 70 ರನ್ ಗಳಿಸಿದ್ದರು.
ಸೈಯದ್ ಅಬಿದ್
ಕೊಹ್ಲಿ ರೆಕಾರ್ಡ್: ಪಾಂಟಿಂಗ್ ದಾಖಲೆ ಪುಡಿ ಪುಡಿ
ಇನ್ನಷ್ಟು ಓದಿ