ಮದುವೆ ಆಗದೇ ಪ್ರೆಗ್ನೆಂಟ್​ ಆದ ಇಲಿಯಾನಾ ಡಿಕ್ರೂಜ್​

ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹಂಚಿಕೊಂಡ ನಟಿ

ಪ್ರೆಗ್ನೆಂಟ್​ ಎಂಬ ವಿಷಯ ತಿಳಿದು ಅಚ್ಚರಿಪಟ್ಟ ಫ್ಯಾನ್ಸ್​

ವಿದೇಶಿ ಯುವಕನ ಜೊತೆ ಡೇಟಿಂಗ್​ ಮಾಡುತ್ತಿದ್ದ ಬೆಡಗಿ

ಮಗುವಿಗೆ ತಂದೆ ಯಾರು ಅಂತ ತಿಳಿಸಿಲ್ಲ ಇಲಿಯಾನಾ

ಬಾಲಿವುಡ್​ನಲ್ಲಿ ಬಹುಬೇಡಿಕೆಯ ನಟಿಯಾದ ಇಲಿಯಾನಾ

ಶೀಘ್ರದಲ್ಲೇ ತಾಯಿ ಆಗಲಿರುವ ಇಲಿಯಾನಾ ಡಿಕ್ರೂಜ್