Marriage 1

ಈ ಹಳ್ಳಿಯಲ್ಲಿ ಪುರುಷರು 2 ಮದುವೆಯಾಗುವುದು ಕಡ್ಡಾಯ

1 December 2023

Author: Nayana Rajeev

TV9 Kannada Logo For Webstory First Slide (1)
marriage 2 (1)

ಇದು ಬೇರೆ ಯಾವುದೋ ದೇಶದಲ್ಲಲ್ಲ ಭಾರತದಲ್ಲೇ ಇರುವ ಸಂಪ್ರದಾಯ

ಪುರುಷರಿಗೆ ಎರಡು ಮದುವೆ ಕಡ್ಡಾಯ ==============

Marriage 3 (1)

ರಾಜಸ್ಥಾನದ ಜೈಸಲ್ಮೇರ್​ನ ರಾಮ್​ದೇವ್ ಗ್ರಾಮದಲ್ಲಿರುವ ಪದ್ಧತಿ

ರಾಜಸ್ಥಾನದ ಪದ್ಧತಿ ==============

Marriage 4

ಇದು ಈಗಿನ ಪದ್ಧತಿಯಲ್ಲ ಹಳೆಯ ಸಂಪ್ರದಾಯವಾಗಿದೆ.

ಹಳೆಯ ಸಂಪ್ರದಾಯ ==============

ಮೊದಲ ಹೆಂಡತಿಗೆ ಪತಿ ಎರಡನೇ ಮದುವೆಯಾಗುತ್ತಿರುವುದಕ್ಕೆ ಯಾವುದೇ ಬೇಸರವಿರುವುದಿಲ್ಲ

ಮೊದಲ ಹೆಂಡತಿಗೂ ಸಂತೋಷ ==============

ಮೊದಲ ಹೆಂಡತಿ ಎರಡನೇ ಹೆಂಡತಿ ಜತೆಗೆ ಸಹೋದರಿಯಂತೆ ಬದುಕುತ್ತಾಳೆ

ಸಹೋದರಿಯರಂತೆ ಬದುಕುತ್ತಾರೆ ==============

ಒಬ್ಬಳನ್ನೇ ಮದುವೆಯಾದರೆ ಸಂತಾನ ಭಾಗವಿಲ್ಲ ಎಂದು ಊರಿನ ಜನ ನಂಬಿದ್ದಾರೆ

ಸಂತಾನವಿಲ್ಲ==============

ನಂಬಿಕೆಗಳ ಪ್ರಕಾರ, ಎರಡನೇ ಮದುವೆಯಾದರೆ ಆಕೆಗೆ ಗಂಡು ಮಗುವೇ ಜನಿಸುತ್ತದೆ ಎನ್ನುವ ಪ್ರತೀತಿ.

ಮಗನೇ ಜನಿಸುತ್ತಾನೆ ==============