ಸೋನ್​ಪುರ್ ಜಾತ್ರೆಯಲ್ಲಿ 24 ಇಂಚಿನ ಕುಬ್ಜ ಕುದುರೆಯದ್ದೇ ಕಾರುಬಾರು

30  November 2023

ಸೋನ್​ಪುರ್ ಜಾತ್ರೆಯಲ್ಲಿ 24 ಇಂಚಿನ ಕುಬ್ಜ ಕುದುರೆಯದ್ದೇ ಕಾರುಬಾರು

Author: Nayana Rajeev

TV9 Kannada Logo For Webstory First Slide
ವಿಶ್ವ ವಿಖ್ಯಾತ ಹರಿಹರ ಕ್ಷೇತ್ರದ ಸೋನ್ಪುರ್ ಜಾತ್ರೆಯಲ್ಲಿ ಜಾತ್ರೆಯಲ್ಲಿ ವಿಚಿತ್ರ ಕುದುರೆ ಕಾಣಿಸಿಕೊಂಡಿದೆ.

ಸೋನ್ಪುರ್ ಜಾತ್ರೆ

ವಿಶ್ವ ವಿಖ್ಯಾತ ಹರಿಹರ ಕ್ಷೇತ್ರದ ಸೋನ್ಪುರ್ ಜಾತ್ರೆಯಲ್ಲಿ ಜಾತ್ರೆಯಲ್ಲಿ ವಿಚಿತ್ರ ಕುದುರೆ ಕಾಣಿಸಿಕೊಂಡಿದೆ.

ಕುದುರೆ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಈ ಕುದುರೆಯನ್ನು ನೋಡಲು ಜನಸಾಗರವೇ ನೆರೆದಿತ್ತು

ಜನಸಾಗರ

ಸಹರ್ಸಾ ಜಿಲ್ಲೆಯ ಭತನ್​ ಭಗತ್ ಅವರು 25 ಕುದುರೆಗಳೊಂದಿಗೆ ಬಂದಿದ್ದಾರೆ.

ಸಹರ್ಸಾದಿಂದ ಬಂದ ಕುದುರೆ

ಸಹರ್ಸಾ ಜಿಲ್ಲೆಯ ಭತನ್​ ಭಗತ್ ಅವರು 25 ಕುದುರೆಗಳೊಂದಿಗೆ ಬಂದಿದ್ದಾರೆ.

ಸವಾರಿ ಮಾಡಲು ಯತ್ನ

ಕುಬ್ಜ ತಳಿಯ ಕುದುರೆ ಮೇಲೆ ಜನರು ಸವಾರಿ ಮಾಡಿ ಸಂತಸ ಪಟ್ಟರು

ಈ ಕುದುರೆ ಮಾರಾಟಕ್ಕಿಲ್ಲ

ಕುದುರೆ ವ್ಯಾಪಾರ ಮಾಡುವ ಭತನ್ ಕೇಳಿದಷ್ಟು ಬೆಲೆ ಕೊಡಲು ಜನ ಸಿದ್ಧವಿದ್ದರೂ ಮಾರಾಟಕ್ಕೆ ಒಪ್ಪುತ್ತಿಲ್ಲ.