28 November 2023

Pic Credit - Pintrest

ನಿಮ್ಮ ಹಸಿವಿನ ಕೊರತೆಗೆ ಕಾರಣಗಳು ಏನು ಗೊತ್ತಾ?

Akshatha Vorkady

Pic Credit - Pintrest

ಹಸಿವಿನ ಕೊರತೆ

ಹಸಿವಿನ ಕೊರತೆ ತುಂಬ ದಿನದವರೆಗೆ ಮುಂದುವರಿದರೆ ನೀವು ಜಾಗರೂಕರಾಗಿರಬೇಕು.

Pic Credit - Pintrest

ಸಂಭವನೀಯ ಕಾರಣ

ಆದ್ದರಿಂದ ಹಸಿವಿನ ಕೊರತೆಯ ಹಿಂದಿನ ಸಂಭವನೀಯ ಕಾರಣಗಳನ್ನು ಇಲ್ಲಿ ತಿಳಿದುಕೊಳ್ಳಿ.

Pic Credit - Pintrest

ಒತ್ತಡ

ಕೆಲವೊಮ್ಮೆ ಅತಿಯಾದ ಒತ್ತಡ ಹಸಿವು ಅಥವಾ ಆಹಾರವನ್ನು ಸೇವಿಸುವ ಬಯಕೆಯನ್ನು ಅಡ್ಡಿಪಡಿಸುತ್ತದೆ.

Pic Credit - Pintrest

ಗರ್ಭಧಾರಣೆ

ಗರ್ಭಾವಸ್ಥೆಯಲ್ಲಿ ವಾಕರಿಕೆ ಬರುವುದು, ಹಸಿವು ಕಡಿಮೆಯಾಗುವ ಲಕ್ಷಣ ಕಂಡುಬರುತ್ತದೆ.

Pic Credit - Pintrest

ಅನಾರೋಗ್ಯ

ದೇಹದ ಆರೋಗ್ಯ ಸರಿಯಾಗಿ ಇರದಿದ್ದರೆ ಆಹಾರವನ್ನು ತಿನ್ನುವ ಬಯಕೆ ಸಂಪೂರ್ಣವಾಗಿ ಹೋಗುತ್ತದೆ.

Pic Credit - Pintrest

ಖಿನ್ನತೆ

ಖಿನ್ನತೆಯು ಕಾರ್ಟಿಕೊಟ್ರೋಪಿನ್  ಅಂಶ ಬಿಡುಗಡೆ ಮಾಡುತ್ತದೆ,ಇದು ಕಡಿಮೆ ಹಸಿವನ್ನುಂಟು ಮಾಡುತ್ತದೆ.

ನೀವು ಭೇಟಿ ನೀಡಲೇಬೇಕಾದ ಬೆಂಗಳೂರಿನ 7 ಬೀದಿ ಮಾರುಕಟ್ಟೆಗಳು