ಅಮೆರಿಕಕ್ಕಿಂತ ಭಾರತದ Forex Reserves 2 ಪಟ್ಟು ಹೆಚ್ಚು

Forex Reserves ಎಂದರೇನು?

ಫಾರೆಕ್ಸ್ ರಿಸರ್ವ್ಸ್ ಎಂದರೆ ಫಾರೀನ್ ಎಕ್ಸ್ ಚೇಂಜ್ ರಿಸರ್ವ್ಸ್. ಅಂದರೆ ವಿದೇಶ ವಿನಿಮಯ ಮೀಸಲು ನಿಧಿ.

ಅತಿಹೆಚ್ಚು ಫಾರೆಕ್ಸ್ ರಿಸರ್ವ್ಸ್ ಇರುವ ದೇಶಗಳು,  ಮುಂದಿನ ಸ್ಲೈಡ್ ಗಳಲ್ಲಿ...

ಚೀನಾ  276.73 ಲಕ್ಷಕೋಟಿ ರೂ

ಜಪಾನ್ 103 ಲಕ್ಷಕೋಟಿ ರೂ

ಸ್ವಿಟ್ಜರ್​ಲೆಂಡ್  73.7 ಲಕ್ಷಕೋಟಿ ರೂ

ಭಾರತ 48.9 ಲಕ್ಷಕೋಟಿ ರೂ

ರಷ್ಯಾ 47.8 ಲಕ್ಷಕೋಟಿ ರೂ

ತೈವಾನ್ 46.2 ಲಕ್ಷಕೋಟಿ ರೂ

ಅಮೆರಿಕ 19.9 ಲಕ್ಷಕೋಟಿ ರೂ