ಸೂಪರ್-4 ಪಂದ್ಯ: ಭಾರತ-ಪಾಕ್ ಕದನಕ್ಕೆ ಪುನಃ ಮಳೆ ಅಡ್ಡಿ
07-09-2023
ಏಷ್ಯಾಕಪ್ 2023ರ ಸೂಪರ-4 ಸ್ಟೇಜ್'ನಲ್ಲಿ ಭಾರತ- ಪಾಕಿಸ್ತಾನ ಮುಖಾಮುಖಿ ಆಗಲಿದ್ದು, ಈ ಪಂದ್ಯವನ್ನು ಸೆಪ್ಟೆಂಬರ್ 10ಕ್ಕೆ ಆಯೋಜಿಸಲಾಗಿದೆ.
ಸೆ. 10ಕ್ಕೆ ಪಂದ್ಯ
ಇಂಡೋ-ಪಾಕ್ ಸೂಪರ್-4 ಹಂತದ ಪಂದ್ಯಗಳಿಗೆ ವರುಣ ರಾಯನ ಅವಕೃಪೆ ಎದುರಾಗುವ ಸಾಧ್ಯತೆಗಳು ಹೆಚ್ಚಿವೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.
ಮಳೆಯ ಆಟ
ಮ್ಯಾಚ್ ಫಿಕ್ಸಿಂಗ್ ಆರೋಪ; ಲಂಕಾ ಕ್ರಿಕೆಟಿಗನ ಬಂಧನ..!
ಇದನ್ನೂ ಓದಿ
ಸೆಪ್ಟೆಂಬರ್ ತಿಂಗಳಲ್ಲಿ ಶ್ರೀಲಂಕಾದಲ್ಲಿ ಭಾರೀ ಮಳೆ ಆಗುತ್ತದೆ. ಹೀಗಾಗಿ ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯಕ್ಕೆ ಮಳೆ ಇದೆ ಎನ್ನಲಾಗಿದೆ.
ಕೊಲಂಬೊದಲ್ಲಿ ಮಳೆ
ಸೆ. 10 ರಂದು ಕೊಲಂಬೊದಲ್ಲಿ 70 ರಷ್ಟು ಮಳೆಯಾಗಲಿದೆ. ಪಂದ್ಯ ಪ್ರಾರಂಭವಾಗುವ ಸಮಯಕ್ಕೆ ಮಳೆಯ ಆಗಮನವಾಗಲಿದ್ದು, ಕ್ರಮೇಣ ಅದು ಹೆಚ್ಚಾಗುತ್ತದೆ ಎಂದು ವರದಿಯಾಗಿದೆ.
ಶೇ. 70 ರಷ್ಟು ಮಳೆ
ಏಷ್ಯಾಕಪ್ 2023ರ ಸೂಪರ-4 ಸ್ಟೇಜ್'ನಲ್ಲಿ ಭಾರತ- ಪಾಕಿಸ್ತಾನ ಮುಖಾಮುಖಿ ಆಗಲಿದ್ದು, ಈ ಪಂದ್ಯವನ್ನು ಸೆಪ್ಟೆಂಬರ್ 10ಕ್ಕೆ ಆಯೋಜಿಸಲಾಗಿದೆ.
ಮೊದಲ ಪಂದ್ಯ ರದ್ದಾಗಿತ್ತು
ಸೆ. 12ರಂದು ಭಾರತ-ಶ್ರೀಲಂಕಾ ಮುಖಾಮುಖಿಯಾಗಲಿದ್ದು, ಈ ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದೆ. ಅಂದು ಕೊಲಂಬೊದಲ್ಲಿ ಶೇ.40ರಷ್ಟು ಮಳೆಯಾಗಲಿದೆ.
ಸೆ. 12ಕ್ಕೂ ಮಳೆ
ಇನ್ನಷ್ಟು ಓದಿ