ಏಷ್ಯಾಕಪ್​ನಲ್ಲಿ ನಾಳೆಯೇ ಭಾರತದ ಮುಂದಿನ ಪಂದ್ಯ: ಯಾರ ವಿರುದ್ಧ?

11-09-2023

ಏಷ್ಯಾಕಪ್​ನ ಸೂಪರ್-4 ಹಂತದ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯಕ್ಕೆ ಭಾನುವಾರ ಮಳೆ ಅಡ್ಡಿಪಡಿಸಿದ ಕಾರಣ ಇಂದು ಸೋಮವಾರ ಮೀಸಲು ದಿನದಲ್ಲಿ ಮ್ಯಾಚ್ ಮುಂದುವರೆಯಲಿದೆ.

ಮೀಸಲು ದಿನದ ಪಂದ್ಯ

ಇಂದು ಮೀಸಲು ದಿನದ ಪಂದ್ಯ ಆಡಿದ ಬಳಿಕ ಭಾರತ ಕ್ರಿಕೆಟ್ ತಂಡ ಏಷ್ಯಾಕಪ್ 2023 ರಲ್ಲಿ ಮಂಗಳವಾರ ಪುನಃ ಕಣಕ್ಕಿಳಿಯಲಿದೆ.

ನಾಳೆ ಮತ್ತೊಂದು ಪಂದ್ಯ

ಏಷ್ಯಾಕಪ್​ನ ಸೂಪರ್-4 ನಲ್ಲಿ ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಭಾರತ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿ ಆಗಲಿದೆ.

ಭಾರತ-ಶ್ರೀಲಂಕಾ

ಭಾರತ-ಶ್ರೀಲಂಕಾ ಪಂದ್ಯ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದೆ. ಇದಕ್ಕೂ ಮುನ್ನ 2:30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ.

ಎಷ್ಟು ಗಂಟೆಗೆ?

ಇಂಡೋ-ಪಾಕ್ ಪಂದ್ಯ ನಡೆದ ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ಭಾರತ-ಲಂಕಾ ಪಂದ್ಯ ಆಯೋಜಿಸಲಾಗಿದೆ.

ಪಂದ್ಯ ಎಲ್ಲಿ?

ಭಾರತ-ಪಾಕ್ ಪಂದ್ಯದಂತೆ ಭಾರತ-ಶ್ರೀಲಂಕಾ ನಡುವಣ ಪಂದ್ಯಕ್ಕೂ ಮಳೆಯ ಕಾಟ ಇರಲಿದೆ ಎನ್ನಲಾಗಿದೆ. ಆದರೆ, ಈ ಪಂದ್ಯಕ್ಕೆ ಮೀಸಲು ದಿನವಿಲ್ಲ.

ಹವಾಮಾನ ಹೇಗಿದೆ?

ಎಡೆಬಿಡದೆ, ಒಂದು ದಿನ ಕೂಡ ವಿಶ್ರಾಂತಿ ಇಲ್ಲದೆ ಟೀಮ್ ಇಂಡಿಯಾ ಪಂದ್ಯವನ್ನು ಆಡಲಿದೆ. ಇದರಿಂದ ಆಟಗಾರರು ಇಂಜುರಿಗೆ ತುತ್ತಾಗುವ ಸಾಧ್ಯತೆ ಇದೆ.

ಇಂಜುರಿ ಸಮಸ್ಯೆ?

ಹಿಟ್'ಮ್ಯಾನ್ ಆರ್ಭಟಕ್ಕೆ ಸಚಿನ್ ದಾಖಲೆ ಉಡೀಸ್