18 January 2025
Author: Suresh Naik
ಹವಾಮಾನ ಬದಲಾವಣೆಯ ಅಳೆಯುವ ಸ್ಯಾಟಲೈಟ್ ಪೇಲೋಡ್ ನೆಲ್ಲಕ್ಕೆ ಬಿದ್ದಿದೆ.
Tata institute of fundamental research ಕಂಪನಿಯ ಸ್ಯಾಟಲೈಟ್ ಪೇಲೋಡ್ ಇದಾಗಿದೆ.
ಸ್ಯಾಟಲೈಟ್ ಪೇಲೋಡ್ ಅನ್ನು ಶುಕ್ರವಾರ ರಾತ್ರಿ 10 ಗಂಟೆಗೆ ಹೈದ್ರಾಬಾದ್ನಿಂದ ಉಡಾವಣೆ ಮಾಡಲಾಗಿತ್ತು.
ಶನಿವಾರ ಮುಂಜಾನೆ 7 ಗಂಟೆ ಸುಮಾರಿಗೆ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಜಲಸಂಗಿ ಗ್ರಾಮದಲ್ಲಿ ಬಿದ್ದಿದೆ.
ಸ್ಯಾಟಲೈಟ್ ಪೇಲೋಡ್ ಗ್ರಾಮದಲ್ಲಿ ಬಿಳುತ್ತಿದ್ದಂತೆ ಜನರು ಭಯಭೀತರಾಗಿದ್ದರು.
ವಿಚಾರ ತಿಳಿದು ಸ್ಥಳಕ್ಕೆ ಬಂದ ಪೊಲೀಸರಿಂದ ಸ್ಯಾಟಲೈಟ್ ಪೇಲೋಡ್ ಬಗ್ಗೆ ಮಾಹಿತಿ ಗ್ರಾಮಸ್ಥರು ನಿರಾಳರಾದರು.
ಸ್ಯಾಟಲೈಟ್ ಪೇಲೋಡ್ ಉಡಾವಣೆ ಮಾಡಿದ 6-7 ಗಂಟೆಯಲ್ಲಿ ಭೂಮಿಗೆ ಬಿಳುತ್ತದೆ. ಹೀಗಾಗಿ, ಸ್ಯಾಟ್ಲೈಟ್ಗೆ ಪತ್ರ ಅಂಟಿಸಲಾಗಿತ್ತು. ಮೂರು ಭಾಷೆಯಲ್ಲಿ ಬರೆದಿರುವ ಪತ್ರದಲ್ಲಿ ಹಲವು ಸೂಚನೆಗಳನ್ನು ನೀಡಲಾಗಿದೆ.
Next:- ವಿರಾಟ್ ಕೊಹ್ಲಿ ಬಳಿ ಎಷ್ಟು ಮನೆಗಳಿವೆ? ಅವುಗಳ ಬೆಲೆ ಎಷ್ಟು?