6 August 2024

Pic credit - iStock

ನಮ್ಮ ಮಧ್ಯೆ ಇರುವ ಈ 7 ಜೀವಿಗಳು ಹಾವುಗಳಿಗಿಂತ ಅಪಾಯಕಾರಿ!

Author: Sushma Chakre

ಭೂಮಿ ಮೇಲೆ ನಮ್ಮ ಸುತ್ತಲೂ ವಾಸ ಮಾಡುತ್ತಿರುವ ಈ ಪ್ರಾಣಿಗಳು ತಮ್ಮ ವಿವಿಧ ಗುಣಲಕ್ಷಣಗಳು ಮತ್ತು ಸಾಮರ್ಥ್ಯಗಳಿಂದಾಗಿ ಮಾನವರು ಮತ್ತು ಇತರ ಜೀವಿಗಳಿಗೆ ಪ್ರಾಣಾಪಾಯವನ್ನು ಉಂಟುಮಾಡುತ್ತವೆ. ಇವು ಹಾವಿಗಿಂತಲೂ ವಿಷಕಾರಿಯಾದ ಜೀವಿಗಳಾಗಿವೆ.

ಡೆಡ್ಲಿ ಪ್ರಾಣಿಗಳು

Pic credit - iStock

ಮಲೇರಿಯಾ, ಡೆಂಗ್ಯೂ ಮತ್ತು ಝಿಕಾ ವೈರಸ್‌ನಂತಹ ರೋಗಗಳನ್ನು ಹರಡುವ ಮೂಲಕ ಪ್ರಾಣಕ್ಕೆ ಆಪತ್ತು ತರುತ್ತವೆ.

ಸೊಳ್ಳೆ

Pic credit - iStock

ಅದರ ಅನಿರೀಕ್ಷಿತ ದಾಳಿಯ ಸ್ವಭಾವದಿಂದಾಗಿ ಕಾಡೆಮ್ಮೆ ಆಫ್ರಿಕಾದಲ್ಲಿ ಅತ್ಯಂತ ಅಪಾಯಕಾರಿ ಪ್ರಾಣಿಗಳಲ್ಲಿ ಒಂದಾಗಿದೆ.

ಕಾಡೆಮ್ಮೆ

Pic credit - iStock

ವಿಷಪೂರಿತ ಹಾರ್ಪೂನ್​ಗಳನ್ನು ಹೊಂದಿರುವ ಬಸವನ ಹುಳು ನಿರುಪದ್ರವಿಯಂತೆ ಕಂಡರೂ ಅದು ಕುಟುಕಿದರೆ ಮನುಷ್ಯರ ಪ್ರಾಣಕ್ಕೇ ಅಪಾಯವಾದೀತು.

ಬಸವನ ಹುಳು

Pic credit - iStock

ಅವುಗಳ ಸಣ್ಣ ಗಾತ್ರದ ಹೊರತಾಗಿಯೂ ಈ ಕಪ್ಪೆಗಳ ಚರ್ಮವು ಪ್ರಬಲವಾದ ವಿಷವನ್ನು ಸ್ರವಿಸುತ್ತದೆ. ಅದು ಮನುಷ್ಯರಿಗೆ ಮಾರಕವಾಗಬಹುದು.

ವಿಷಕಾರಿ ಡಾರ್ಟ್ ಕಪ್ಪೆ

Pic credit - iStock

ವಿಶ್ವದ ಅತ್ಯಂತ ಪ್ರಬಲವಾದ ವಿಷವನ್ನು ಈ ಮೀನು ಹೊಂದಿದೆ. ಇದು ಮಾನವರಲ್ಲಿ ತೀವ್ರ ಪ್ರತಿಕ್ರಿಯೆಗಳನ್ನು ಉಂಟುಮಾಡುತ್ತದೆ.

ಬಾಕ್ಸ್ ಜೆಲ್ಲಿ ಮೀನು

Pic credit - iStock

ಕರಡಿಗಳು ಶಕ್ತಿ ಮತ್ತು ಆಕ್ರಮಣಶೀಲತೆಗೆ ಹೆಸರುವಾಸಿಯಾಗಿದೆ. ಇದು ದಾಳಿ ಮಾಡಿದರೆ ಮನುಷ್ಯರು ಬದುಕುಳಿಯುವುದು ಕಷ್ಟ.

ಕರಡಿ

Pic credit - iStock

ಚಿಕ್ಕದಾದರೂ ಮಾರಣಾಂತಿಕವಾದ ಈ ಜೀವಿಯಲ್ಲಿನ ವಿಷವು ಉಸಿರಾಟದ ವೈಫಲ್ಯ ಮತ್ತು ಸಾವಿಗೆ ಕಾರಣವಾಗಬಹುದು.

ನೀಲಿ-ಉಂಗುರದ ಆಕ್ಟೋಪಸ್

Pic credit - iStock