Ira Khan(1)

ಆಮಿರ್​ ಖಾನ್​ ಮಗಳು ಇರಾ ಖಾನ್​ ಮದುವೆ ತಯಾರಿ ಹೇಗಿದೆ?

18 Sep 2023

Pic credit - instagram

Ira Khan(4)

ನೂಪುರ್​ ಶಿಖಾರೆ ಜತೆ ಉದಯಪುರದಲ್ಲಿ ಮದುವೆ ಆಗಲಿರುವ ಇರಾ ಖಾನ್​.

ಉದಯಪುರದಲ್ಲಿ ಮದುವೆ

Ira Khan(5)

ಹಲವು ವರ್ಷಗಳಿಂದ ನೂಪುರ್​ ಶಿಖಾರೆ ಮತ್ತು ಇರಾ ಖಾನ್​ ಪ್ರೀತಿಸುತ್ತಿದ್ದಾರೆ.

ಬಹುಕಾಲದ ಗೆಳೆಯ

Ira Khan(9)

ಇರಾ ಖಾನ್​ ಮತ್ತು ನೂಪುರ್ ಶಿಖಾರೆ ನಿಶ್ಚಿತಾರ್ಥ ಕಳೆದ ವರ್ಷ ನೆರವೇರಿತ್ತು.

ಕಳೆದ ವರ್ಷ ನಿಶ್ಚಿತಾರ್ಥ

ಮಗಳ ಮದುವೆಗೆ ಆಮಿರ್ ಖಾನ್​ ಈಗಾಗಲೇ ಬಹುತೇಕ ಸಿದ್ಧತೆ ಮಾಡಿಕೊಂಡಿದ್ದಾರೆ.

ಬಹುತೇಕ ಸಿದ್ಧತೆ

ಈ ಸ್ಟಾರ್​ ಕಿಡ್​ ವಿವಾಹಕ್ಕೆ ಬರಲಿರುವ ಅತಿಥಿಗಳ ಪಟ್ಟಿ ಈಗಾಗಲೇ ಸಿದ್ಧವಾಗಿದೆ.

ಅತಿಥಿಗಳ ಪಟ್ಟಿ ಸಿದ್ಧ

ಪುತ್ರಿಯ ಮದುವೆಗೆ ಆಮಿರ್​ ಖಾನ್​ ಬಹಳ ಉತ್ಸಾಹದಲ್ಲಿ ತಯಾರಿ ಮಾಡುತ್ತಿದ್ದಾರೆ.

ಆಮಿರ್ ಖಾನ್​ಗೆ ಉತ್ಸಾಹ

ಇರಾ ಭಾವಿ ಪತಿ ನೂಪುರ್​ ಶಿಖಾರೆ ಅವರು ವೃತ್ತಿಪರ ಫಿಟ್ನೆಸ್​ ಟ್ರೇನರ್​ ಆಗಿದ್ದಾರೆ.

ಫಿಟ್ನೆಸ್​ ಟ್ರೇನರ್​ ನೂಪುರ್​

2024ರ ಜನವರಿ 3ರಂದು ಇರಾ ಮದುವೆ ಆಗಲಿದ್ದಾರೆ ಎನ್ನುತ್ತಿವೆ ಆಪ್ತ ಮೂಲಗಳು.

ಯಾವಾಗ ಮದುವೆ?

ಸೋನು ಗೌಡಗೆ ‘ಮಾಲ್ಡೀವ್ಸ್​ ರಾಣಿ’ ಎಂದು ಹೊಗಳಿದ ಅಭಿಮಾನಿಗಳು