ಫಿಲ್ಮ್​ಫೇರ್​ನಲ್ಲಿ ಮೈಚಳಿ ಬಿಟ್ಟು ಕುಣಿದ ಜಾಕ್ವೆಲಿನ್

ಇತ್ತೀಚೆಗೆ ನಡೆದ ಪ್ರತಿಷ್ಠಿತ ಅವಾರ್ಡ್ ಫಂಕ್ಷನ್

ವೈರಲ್ ಆಗುತ್ತಿದೆ ನಟಿಯ ಹೊಸ ಫೋಟೋಸ್

ಕಾಡು ಜನಾಂಗದವರ ರೀತಿಯ ಉಡುಗೆ ತೊಟ್ಟ ನಟಿ

ವಿಶೇಷ ಹಾಡಿಗೆ ಹೆಜ್ಜೆ ಹಾಕುವುದರಲ್ಲಿ ಜಾಕ್ವೆಲಿನ್ ಫೇಮಸ್

ವಿವಾದದ ಮೂಲಕ ಸುದ್ದಿ ಆಗುತ್ತಿರುವ ಜಾಕ್ವೆಲಿನ್

ಬೇಡಿಕೆ ಹೆಚ್ಚಿಸಿಕೊಂಡ ನಟಿ ಜಾಕ್ವೆಲಿನ್ ಫರ್ನಾಂಡಿಸ್