ತೆಲುಗು ಬಳಿಕ ತಮಿಳಿಗೂ ಕಾಲಿಡಲಿದ್ದಾರೆ ಜಾನ್ಹವಿ ಕಪೂರ್: ಯಾರ ಸಿನಿಮಾ?
12 OCT 2023
ಶ್ರೀದೇವಿ ಪುತ್ರಿ ಜಾನ್ಹವಿ ಕಪೂರ್ ಬಾಲಿವುಡ್ನ ಜನಪ್ರಿಯ ಮತ್ತು ಬೇಡಿಕೆಯ ಯುವನಟಿ.
ಬಾಲಿವುಡ್ ನಟಿ
ನಟನೆಗೆ ಕಾಲಿಟ್ಟ ಆರು ವರ್ಷದ ಬಳಿಕ ದಕ್ಷಿಣ ಭಾರತ ಚಿತ್ರದಲ್ಲಿ ಜಾನ್ಹವಿ ನಟಿಸುತ್ತಿದ್ದಾರೆ.
ಮೊದಲ ಸಿನಿಮಾ
ಜೂ ಎನ್ಟಿಆರ್ ನಟನೆಯ 'ದೇವರ' ಸಿನಿಮಾಕ್ಕೆ ಜಾನ್ಹವಿ ಕಪೂರ್ ನಾಯಕಿ. ಇದು ಅವರ ಮೊದಲ ದಕ್ಷಿಣ ಭಾರತದ ಸಿನಿಮಾ.
'ದೇವರ' ಸಿನಿಮಾ
ತೆಲುಗಿನ ಮತ್ತೊಂದು ಸಿನಿಮಾವನ್ನೂ ಜಾನ್ಹವಿ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಅದಕ್ಕೆ ಅಖಿಲ್ ಅಕ್ಕಿನೇನಿ ನಾಯಕ.
ಅಖಿಲ್ ಅಕ್ಕಿನೇನಿ
ಇದೀಗ ತಮಿಳು ಚಿತ್ರರಂಗಕ್ಕೂ ಜಾನ್ಹವಿ ಕಪೂರ್ ಎಂಟ್ರಿ ನೀಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಜಾನ್ಹವಿ ಕಪೂರ್
ದಳಪತಿ ವಿಜಯ್ ನಟಿಸಲಿರುವ ಮುಂದಿನ ಸಿನಿಮಾದಲ್ಲಿ ಜಾನ್ಹವಿ ಕಪೂರ್ ನಾಯಕಿಯಾಗಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ದಳಪತಿ ವಿಜಯ್
ವಿಜಯ್ ಜೊತೆ ತೆರೆ ಹಂಚಿಕೊಳ್ಳಲು ಜಾನ್ಹವಿ ಕಪೂರ್ ಒಪ್ಪುತ್ತಾರಾ ಎಂಬ ಪ್ರಶ್ನೆಯೂ ಇದೆ.
ಒಪ್ಪುತ್ತಾರಾ ಜಾನ್ಹವಿ
ಜಾನ್ಹವಿ ಪ್ರಸ್ತುತ 'ದೇವರ' ಜೊತೆಗೆ ಹಿಂದಿಯ ಎರಡು ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ.
ಹಿಂದಿಯಲ್ಲಿ ಬ್ಯುಸಿ
ಸಮಂತಾ ಪಡೆಯುತ್ತಿರುವುದು ಯಾವ ಚಿಕಿತ್ಸೆ? ಇದರಿಂದಾಗುವ ಪ್ರಯೋಜನಗಳೇನು?
ಮತ್ತಷ್ಟು ನೋಡಿ