Jahnvi Kapoor (1)

ರೆಟ್ರೋ ಅವತಾರ ತಾಳುತ್ತಿರುವ ನಟಿ ಜಾನ್ವಿ ಕಪೂರ್

04-09-2023

Jahnvi Kapoor (3)

ನಟಿ ಜಾನ್ವಿ ಕಪೂರ್ ಅವರು ರೆಟ್ರೋ ಅವತಾರದಲ್ಲಿ ಗಮನ ಸೆಳೆಯುತ್ತಿದ್ದಾರೆ. ಅವರ ಹೊಸ ಫೋಟೋಗಳು ವೈರಲ್ ಆಗುತ್ತಿವೆ.

ರೆಟ್ರೋ ಅವತಾರ

Jahnvi Kapoor (4)

ಫೋಟೋಶೂಟ್ ಎಂದರೆ ಜಾನ್ವಿಗೆ ಎಲ್ಲಿಲ್ಲದ ಪ್ರೀತಿ. ಸಮಯ ಸಿಕ್ಕಾಗಲೆಲ್ಲ ಹೊಸ ಫೋಟೋಶೂಟ್ ಮಾಡಿಸುತ್ತಾರೆ. ಇದನ್ನು ಪೋಸ್ಟ್ ಮಾಡುತ್ತಾರೆ.

ವಿವಿಧ ಫೋಟೋಶೂಟ್

Jahnvi Kapoor_

ನಟಿಯ ಹೊಸ ಅವತಾರವನ್ನು ಫ್ಯಾನ್ಸ್ ಇಷ್ಟಪಟ್ಟಿದ್ದಾರೆ. ಈ ಫೋಟೋಗೆ ಲಕ್ಷಾಂತರ ಮಂದಿ ಲೈಕ್ ಮಾಡಿದ್ದಾರೆ. ವಿವಿಧ ಕಮೆಂಟ್​ಗಳು ಬಂದಿವೆ.

ವಿವಿಧ ಕಮೆಂಟ್

ಜಾನ್ವಿ ಕಪೂರ್ ಅವರು ಆಗಾಗ ಹಾಟ್ ಅವತಾರ ತಾಳುತ್ತಾರೆ. ಈ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ.

ಹಾಟ್ ಅವತಾರ

ಜಾನ್ವಿ ಕಪೂರ್ ಅವರಿಗೆ ದಿನ ಕಳೆದಂತೆ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಿದೆ. ಇನ್​ಸ್ಟಾಗ್ರಾಮ್​ನಲ್ಲಿ ಅವರನ್ನು ಕೋಟ್ಯಂತರ ಮಂದಿ ಹಿಂಬಾಲಿಸುತ್ತಿದ್ದಾರೆ.

ಹೆಚ್ಚುತ್ತಿದ್ದಾರೆ ಫ್ಯಾನ್ಸ್

‘ದೇವರ’ ಸಿನಿಮಾದಲ್ಲಿ ಜೂನಿಯರ್ ಎನ್​ಟಿಆರ್​ಗೆ ಜೊತೆಯಾಗಿ ಜಾನ್ವಿ ಕಪೂರ್ ನಟಿಸುತ್ತಿದ್ದಾರೆ. ಈ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ.

ಹೊಸ ಸಿನಿಮಾ

ಇಷ್ಟು ದಿನ ಜಾನ್ವಿ ಕಪೂರ್ ಅವರು ಬಾಲಿವುಡ್​ನಲ್ಲಿ ಆ್ಯಕ್ಟೀವ್ ಆಗಿದ್ದರು. ‘ದೇವರ’ ಅವರು ನಟಿಸುತ್ತಿರುವ ಮೊದಲ ಟಾಲಿವುಡ್ ಸಿನಿಮಾ.

ಮೊದಲ ಟಾಲಿವುಡ್ ಸಿನಿಮಾ