ಎಲ್ಲಿಂದಲೋ ತಪ್ಪಿಸಿಕೊಂಡು ಓಡಿ ಹೋಗುತ್ತಿರುವ ಕೆಲವು ಚಿತ್ರಗಳನ್ನು ನಟಿ ಜಾನ್ಹವಿ ಕಪೂರ್ ಹಂಚಿಕೊಂಡಿದ್ದಾರೆ.

01 NOV 2023

ಯಾರೂ ಅನುಮಾನ ಪಡುವ ಅಗತ್ಯವಿಲ್ಲ, ಅದು ಫೋಟೋಶೂಟ್ ನ ಥೀಮ್ ಅಷ್ಟೆ. ನಿಜಕ್ಕೂ ಜಾನ್ಹವಿ ಸಂಕಷ್ಟದಲ್ಲೇನೂ ಇಲ್ಲ.

ಅನುಮಾನ ಬೇಡ

ಜಾನ್ಹವಿ ಕಪೂರ್ ನಟಿಯ ಜೊತೆಗೆ ಮಾಡೆಲ್ ಸಹ ಆಗಿದ್ದು ಹೊಸದಾಗಿ ಫೋಟೋಶೂಟ್ ಮಾಡಿಸಿಕೊಂಡು ಹಂಚಿಕೊಳ್ಳುತ್ತಲೇ ಇರುತ್ತಾರೆ.

ಮಾಡೆಲ್ ಜಾನ್ಹವಿ

ಪ್ರತಿ ಬಾರಿಯೂ ಭಿನ್ನ ಥೀಮ್ ನೊಂದಿಗೆ ಫೋಟೊಶೂಟ್ ಮಾಡಿಸುತ್ತಾರೆ ಜಾನ್ಹವಿ ಕಪೂರ್.

ಥೀಮ್ ಫೋಟೊಶೂಟ್

ಮತ್ಸಕನ್ಯೆ, ಮಲಯಾಳಿ ಚೆಲುವೆ, ಎಥ್ನಿಕ್ ಥೀಮ್, ಸೋಲೊ, ಕಾರ್ಪೊರೇಟ್ ಲುಕ್ ಹೀಗೆ ಭಿನ್ನ ಭಿನ್ನ ಥೀಮ್ ನಲ್ಲಿ ಫೋಟೊಶೂಟ್ ಮಾಡಿಸುತ್ತಲೇ ಇರುತ್ತಾರೆ ಈ ನಟಿ.

ಫೋಟೊಶೂಟ್ ಪ್ರವೀಣೆ

ಈ ಬಾರಿ ಜಾಲಿ ಗರ್ಲ್ ಥೀಮ್ ನಲ್ಲಿ ಫೋಟೋಶೂಟ್ ಮಾಡಿಸಿದಂತಿದೆ. 

ಜಾಲಿ ಗರ್ಲ್

ಜಾನ್ಹವಿ ಕಪೂರ್ ಬಾಲಿವುಡ್ ಬ್ಯುಸಿ ಮತ್ತು ದುಬಾರಿ ಯುವ ನಟಿ. ಹಲವು ಸಿನಿಮಾಗಳು ಅವರ ಕೈಯಲ್ಲಿವೆ.

ದುಬಾರಿ ಯುವ ನಟಿ

ತನ್ನ ವಾರಗೆಯ ನಟಿಯರಾದ ಸಾರಾ ಅಲಿ ಖಾನ್, ಅನನ್ಯಾ ಪಾಂಡೆ ಅವರಿಗಿಂತಲೂ ಹೆಚ್ಚು ಪ್ರತಿಭಾವಂತ ಹಾಗೂ ಬೇಡಿಕೆಯ ನಟಿ ಜಾನ್ಹವಿ.

ಬೇಡಿಕೆಯ ನಟಿ

ಜಾನ್ಹವಿ ಇದೀಗ ದಕ್ಷಿಣ ಭಾರತ ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಜೂ ಎನ್ ಟಿಆರ್ ಜೊತೆ ದೇವರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ದಕ್ಷಿಣಕ್ಕೆ ಎಂಟ್ರಿ

ಹೆಚ್ಚುತ್ತಲೇ ಇದೆ ಪೂಜಾ ಹೆಗ್ಡೆ ಕ್ರೇಜ್ ಆದರೆ ಫೋಟೊಶೂಟ್ ವಿಚಾರದಲ್ಲಿ ಮಾತ್ರ