ಹಾಟ್ ಲುಕ್ ನಲ್ಲಿ ಗಮನ ಸೆಳೆದ ನಟಿ ಶ್ರೀದೇವಿ ಪುತ್ರಿ

ಬಿಟೌನ್​ ಬೆಡಗಿ ಜಾನ್ವಿ ಕಪೂರ್​​ ಹೊಸ ಪೋಟೋಶೂಟ್​​ನಲ್ಲಿ ಮಿಂಚಿದ್ದಾರೆ.

ಸೆಲೆಬ್ರೆಟಿ ಕಾಸ್ಟೂಮ್​​​ ಡಿಸೈನರ್​​ ಮನೀಶಾ ಮಲ್ಹೋತ್ರಾ ವಿನ್ಯಾಸಗೊಳಿಸಿದ ಉಡುಪಿನಲ್ಲಿ ಮಿಂಚಿದ ಜಾನ್ವಿ

ಜಾನ್ವಿ ಕಪೂರ್ ಹಾಗೂ ವರುಣ್ ಧವನ್ ನಟಿಸಿರುವ ಹೊಸ ಸಿನಿಮಾ 'ಬವಾಲ್'

'ಬವಾಲ್' ನಿನ್ನೆ(ಜು.21)ರಂದು ಒಟಿಟಿ ವೇದಿಕೆಯಲ್ಲಿ ತೆರೆಕಂಡಿದೆ. 

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​ ಆಕ್ಟೀವ್​ ಆಗಿರುವ ಜಾನ್ವಿ ಕಪೂರ್

ಸದ್ಯ ಇನ್ಸ್ಟಾಗ್ರಾಮ್​ನಲ್ಲಿ 21.6 ಮಿಲಿಯನ್​​ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಹಾಟ್​​ ಫೋಟೋಶೂಟ್​​ ಮೂಲಕ ಗಮನ ಸೆಳೆಯುತ್ತಿರುವ ಜಾನ್ವಿ ಕಪೂರ್