‘ಜವಾನ್’ ಸಿನಿಮಾ ಕಲೆಕ್ಷನ್ ಬಗ್ಗೆ ಇಲ್ಲಿದೆ ವಿವರ
10-Sep 2023
Pic credit - Instagram
‘ಜವಾನ್’ ಸಿನಿಮಾ ಯಶಸ್ಸು ಕಂಡಿದೆ. ನಿರೀಕ್ಷೆಗೂ ಮಿರಿ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರದ ಕಲೆಕ್ಷನ್ ಬಗ್ಗೆ ಇಲ್ಲಿದೆ ವಿವರ.
ಜವಾನ್ ಯಶಸ್ಸು
‘ಜವಾನ್’ ಸಿನಿಮಾ 200 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಮೂರು ದಿನಗಳಲ್ಲಿ ಈ ಸಿನಿಮಾ ಭರ್ಜರಿ ಕಮಾಯಿ ಮಾಡಿದೆ.
ಜವಾನ್ ಕಲೆಕ್ಷನ್
ಶನಿವಾರ (ಸೆಪ್ಟೆಂಬರ್ 09) ಈ ಚಿತ್ರ 74 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ಸಿನಿಮಾ ಗಳಿಕೆ 200 ಕೋಟಿ ರೂಪಾಯಿ ಆಗಿದೆ.
ಶನಿವಾರದ ಗಳಿಕೆ
ಮೊದಲ ದಿನ ಅಂದರೆ ಸೆಪ್ಟೆಂಬರ್ 7ರಂದು ಈ ಚಿತ್ರ ಭಾರತಾದ್ಯಂತ 75 ಕೋಟಿ ರೂಪಾಯಿ ಗಳಿಕೆ ಮಾಡಿತ್ತು.
ಮೊದಲ ದಿನ
ಎರಡನೇ ಸಿನ ಸಿನಿಮಾ 53 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಈ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು.
ಎರಡನೇ ದಿನ
‘ಜವಾನ್’ ಸಿನಿಮಾ ಸದ್ಯದ ಗಳಿಕೆ 202 ಕೋಟಿ ರೂಪಾಯಿ ಆಗಿದೆ. ಭಾರತದ ಬಾಕ್ಸ್ ಆಫೀಸ್ನಲ್ಲಿ ಮೇಲುಗೈ ಸಾಧಿಸಿದೆ.
ಒಟ್ಟೂ ಗಳಿಕೆ
ಹಿಂದಿ ಅವತರಣಿಕೆಯಿಂದ ಚಿತ್ರಕ್ಕೆ 175 ಕೋಟಿ ರೂಪಾಯಿ ಗಳಿಕೆ ಆಗಿದೆ. ಭಾನುವಾರ ಚಿತ್ರಕ್ಕೆ ಒಳ್ಳೆಯ ಗಳಿಕೆ ಆಗಲಿದೆ.
ಹಿಂದಿ ಕಲೆಕ್ಷನ್
ಮತ್ತಷ್ಟು ಓದಿ