ಜೀಪ್ ಕಂಪಾಸ್ 2ಡಬ್ಲ್ಯುಡಿ ಡಿಸೇಲ್ ಆಟೋಮ್ಯಾಟಿಕ್ ವರ್ಷನ್ ಬಿಡುಗಡೆ

18-Sep 2023

ಗ್ರಾಹಕರ ಬೇಡಿಕೆ ಆಧರಿಸಿ ಫ್ರಂಟ್ ವ್ಹೀಲ್ ಡ್ರೈವ್ ತಂತ್ರಜ್ಞಾನ ಪ್ರೇರಿತ ಡಿಸೇಲ್ ಎಟಿ ವರ್ಷನ್ ಬಿಡುಗಡೆ

ಜೀಪ್ ಕಂಪಾಸ್

ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 23.99 ಲಕ್ಷ ಆರಂಭಿಕ ಬೆಲೆ ಹೊಂದಿದೆ ಹೊಸ ಕಾರು

ಜೀಪ್ ಕಂಪಾಸ್

ಪ್ರಮುಖ ಟ್ರಿಮ್ ಗಳಲ್ಲಿ ಖರೀದಿಗೆ ಲಭ್ಯ 2ಡಬ್ಲ್ಯುಡಿ ಡಿಸೇಲ್ ಆಟೋಮ್ಯಾಟಿಕ್ ವರ್ಷನ್

ಜೀಪ್ ಕಂಪಾಸ್

ಹೊಸ ಆವೃತ್ತಿಯಲ್ಲಿ ಮರುವಿನ್ಯಾಸಗೊಳಿಸಲಾದ ಗ್ರಿಲ್ ಮತ್ತು ಅಲಾಯ್ ವ್ಹೀಲ್ ಜೋಡಣೆ

ಜೀಪ್ ಕಂಪಾಸ್

2.0 ಲೀಟರ್ ಡೀಸೆಲ್ ಎಂಜಿನ್ ಜೊತೆ 9-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಜೋಡಣೆ

ಜೀಪ್ ಕಂಪಾಸ್

170 ಹಾರ್ಸ್ ಪವರ್ ಮತ್ತು 350 ಎನ್ಎಂ ಟಾರ್ಕ್ ಉತ್ಪಾದನೆ

ಜೀಪ್ ಕಂಪಾಸ್

ಕಂಪಾಸ್ ಎಸ್ ಯುವಿಯಲ್ಲಿ 1.4 ಲೀಟರ್ ಟರ್ಬೊ ಪೆಟ್ರೋಲ್ ಆಯ್ಕೆ ಸಹ ಲಭ್ಯ

ಜೀಪ್ ಕಂಪಾಸ್

ಹೊಸ 4X2 ಡೀಸೆಲ್ ಎಟಿ ಎಂಜಿನ್ ಕಂಪಾಸ್ ನಲ್ಲಿ 4x4 ಡ್ರೈವ್ ಸಿಸ್ಟಂ ಸಹ ಲಭ್ಯ 

ಜೀಪ್ ಕಂಪಾಸ್

ರೂ. 21.73 ಲಕ್ಷದಿಂದ ರೂ. 32.07 ಲಕ್ಷ ಬೆಲೆ ಹೊಂದಿವೆ ಕಂಪಾಸ್ ಕಾರಿನ ವಿವಿಧ ವೆರಿಯೆಂಟ್ ಗಳು

ಜೀಪ್ ಕಂಪಾಸ್

ಬಹುನೀರಿಕ್ಷಿತ ಸಿಟ್ರನ್ ಸಿ3 ಏರ್‌ಕ್ರಾಸ್ ಎಸ್‌ಯುವಿ ಬಿಡುಗಡೆ