Jerusha Christopher

ಸುದೀಪ್ ಮಗಳ ಪಾತ್ರ ಮಾಡಿದ್ದರು ಈ ನಟಿ

Jerusha Christopher (1)

ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ ನಟಿ ಜೆರುಶಾ ಕ್ರಿಸ್ಟೋಫರ್

Jerusha Christopher (2)

ಸುದೀಪ್ ನಟನೆಯ ‘ವೀರ ಮದಕರಿ’ ಚಿತ್ರದಲ್ಲಿ ಬಣ್ಣ ಹಚ್ಚಿದ್ದ ಸುಂದರಿ

Jerusha Christopher (3)

ಕಿಚ್ಚನ ಮಗಳ ಪಾತ್ರದಲ್ಲಿ ಗಮನ ಸೆಳೆದಿದ್ದ ಜೆರುಶಾ ಕ್ರಿಸ್ಟೋಫರ್

ನಾಯಕಿ ಆಗಿ ಚಿತ್ರರಂಗದಲ್ಲಿ ಬಣ್ಣ ಹಚ್ಚಲು ರೆಡಿ ಆಗಿರೋ ಬೆಡಗಿ

50ಕ್ಕೂ ಹೆಚ್ಚು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿರುವ ಜೆರುಶಾ

ಇತ್ತೀಚೆಗೆ ರಿಲೀಸ್ ಆದ ‘ಧೂಮಂ’ ಸಿನಿಮಾದಲ್ಲೂ ಬಣ್ಣ ಹಚ್ಚಿದ್ದಾರೆ

ಚಿತ್ರರಂಗದಲ್ಲಿ ದೊಡ್ಡ ಹೀರೋಯಿನ್ ಆಗಿ ನಟಿಸೋ ಆಸೆ ಹೊಂದಿರೋ ಜೆರುಶಾ