ನಟ ಯಶ್, ಹಾಲಿವುಡ್​ನ ಜನಪ್ರಿಯ ಹಾಲಿವುಡ್ ಆಕ್ಷನ್ ನಿರ್ದೇಶಕನ ಭೇಟಿಯಾಗಿದ್ದಾರೆ. ಯಾರು ಆ ನಿರ್ದೇಶಕ?

26 SEP 2023

ನಟ ಯಶ್, ಹಾಲಿವುಡ್ ಆಕ್ಷನ್ ನಿರ್ದೇಶಕ ಜೆಜೆ ಪೆರ್ರಿಯನ್ನು ಭೇಟಿ ಆಗಿದ್ದಾರೆ.

ಆಕ್ಷನ್ ನಿರ್ದೇಶಕ

ಜೆಜೆ ಪೆರ್ರಿ ಹಾಲಿವುಡ್​ನ ಹಲವು ಆಕ್ಷನ್ ಥ್ರಿಲ್ಲರ್ ಸಿನಿಮಾಗಳನ್ನು ಕೆಲಸ ಮಾಡಿದ್ದಾರೆ.

ಆಕ್ಷನ್ ಥ್ರಿಲ್ಲರ್

ಸಮರ ಕಲೆ ಕಲಿಸುವ ಶಾಲೆಯಲ್ಲಿ ಕ್ಲೀನರ್ ಆಗಿದ್ದ ಜೆಜೆ ಪೆರ್ರಿ, ಸಂಬಳದ ಬದಲಿಗೆ ಸಮರ ಕಲೆ ಅಭ್ಯಾಸ ಮಾಡಿದವರು.

ಶಾಲೆಯಲ್ಲಿ ಕ್ಲೀನರ್

ಎಂಟನೇ ವಯಸ್ಸಿಗೆ ಸಮರ ಕಲೆ ಅಭ್ಯಾಸ ಪ್ರಾರಂಭಿಸಿ ಅದನ್ನೇ ವೃತ್ತಿಯಾಗಿ ಸ್ವೀಕರಿಸಿ ಹಲವು ಚಾಂಪಿಯನ್​ಶಿಪ್​ಗಳನ್ನು ಗೆದ್ದಿದ್ದಾರೆ.

ಚಾಂಪಿಯನ್

1987ರಲ್ಲಿ ಸ್ಟಂಟ್​ಮ್ಯಾನ್ ಆಗಿ ವೃತ್ತಿ ಆರಂಭಿಸಿದ ಜೆಜೆ ಪೆರ್ರಿ ಆ ನಂತರ ಸ್ಟಂಟ್ ಕೊರಿಯೋಗ್ರಾಫರ್ ಸಹ ಆದರು.

ಸ್ಟಂಟ್​ಮ್ಯಾನ್ 

'ದಿ ರನ್ ಡೌನ್', 'ಅವತಾರ್; ದಿ ವೇ ಆಫ್ ವಾಟರ್', 'ಫಾಸ್ಟ್ ಆಂಡ್ ಫ್ಯೂರಿಯಸ್ 9', 'ಎರ್ಗೋ', 'ದಿ ಎಕ್ಸ್​ಪ್ಯಾಂಡೆಬಲ್ಸ್ 3', 'ಅಡ್ವೇಂಚರ್ ಆಫ್ ಟಿನ್​ಟಿನ್' ಇನ್ನೂ ಹಲವು ಸಿನಿಮಾಗಳಿಗೆ ಪೆರ್ರಿ ಕೆಲಸ ಮಾಡಿದ್ದಾರೆ.

ಹಲವು ಸಿನಿಮಾ

ಸ್ಟಿವನ್ ಸ್ಪೀಲ್​ವರ್ಗ, ಟ್ವಿಂಟೆನ್ ಟೆರಂಟೀನೋ, ಜೇಮ್ಸ್ ಕ್ಯಾಮರ್ ಅಂಥಹಾ ವಿಶ್ವಶ್ರೇಷ್ಠ ಸಿನಿಮಾ ನಿರ್ದೇಶಕರಿಗಾಗಿ ಪೆರ್ರಿ ಕೆಲಸ ಮಾಡಿದ್ದಾರೆ.

ಸ್ಟಾರ್ ಕೊರಿಯೋಗ್ರಾಫರ್

ಜೆಜೆ ಪೆರ್ರಿ ಇದೀಗ ಯಶ್ ನಟನೆಯ ಮುಂದಿನ ಸಿನಿಮಾಕ್ಕೆ ಆಕ್ಷನ್ ಕೊರಿಯೋಗ್ರಾಫರ್ ಆಗಿ ಕೆಲಸ ಮಾಡುವ ಸಾಧ್ಯತೆ ದಟ್ಟವಾಗಿದೆ.

ಯಶ್ 19

https://tv9kannada.com/web-stories/disha-pathani-suffered-from-memory-loss-while-shooting-movie-bharat-mcr