ರೆಡ್​ ಡ್ರೆಸ್​ನಲ್ಲಿ ನಟಿ ಜ್ಯೋತಿ ರೈ ಸೌಂದರ್ಯಕ್ಕೆ ಮನಸೋತ ಅಭಿಮಾನಿಗಳು.

08 Aug 2024

Pic credit - instagram

Author: Madankumar

ಖ್ಯಾತ ನಟಿ ಜ್ಯೋತಿ ರೈ ಅವರು ಕಿರುತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.

ಕಿರುತೆರೆ ಸುಂದರಿ​

Pic credit - instagram

ಇತ್ತೀಚಿನ ದಿನಗಳಲ್ಲಿ ಜ್ಯೋತಿ ರೈ ಅವರು ಸ್ಲಿಮ್​ ಆಗಿದ್ದು ಗಮನ ಸೆಳೆಯುತ್ತಿದ್ದಾರೆ.

ಸ್ಲಿಮ್​ ಬ್ಯೂಟಿ

Pic credit - instagram

ಜ್ಯೋತಿ ರೈ ಅವರ ಹೊಸ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​.

ವೈರಲ್​ ಪಿಕ್

Pic credit - instagram

ಕನ್ನಡ ಮಾತ್ರವಲ್ಲದೇ ಪರಭಾಷೆಯಲ್ಲೂ ಜ್ಯೋತಿ ರೈ ಅವರಿಗೆ ಜನಪ್ರಿಯತೆ ಇದೆ.

ಪರಭಾಷೆಯಲ್ಲೂ

Pic credit - instagram

ಕೆಂಪು ಬಣ್ಣದ ಬಟ್ಟೆ ಧರಿಸಿ, ಆಕರ್ಷಕವಾದ ಲುಕ್​ನಲ್ಲಿ ಕಾಣಿಸಿಕೊಂಡ ಜ್ಯೋತಿ ರೈ.

ಆಕರ್ಷಕ ಲುಕ್

Pic credit - instagram

ಇನ್​ಸ್ಟಾಗ್ರಾಮ್​ ಬಳಕೆಯಲ್ಲಿ ನಟಿ ಜ್ಯೋತಿ ರೈ ಅವರು ತುಂಬ ಆ್ಯಕ್ಟೀವ್​ ಆಗಿದ್ದಾರೆ.

ಇನ್​ಸ್ಟಾದಲ್ಲಿ ಆಕ್ಟೀವ್

Pic credit - instagram

ಫ್ಯಾನ್ಸ್​ಗೋಸ್ಕರ ಹಲವು ಗ್ಲಾಮರಸ್​ ಫೋಟೋಗಳನ್ನು ಜ್ಯೋತಿ ರೈ ಹಂಚಿಕೊಂಡಿದ್ದಾರೆ.

ಗ್ಲಾಮರ್​ ಫೋಟೊ

Pic credit - instagram

Next: 39ರ ಚೆಲುವೆಯ ಗ್ಲಾಮರಸ್​ ಫೋಟೋ ನೋಡಿ ಕಣ್ಣರಳಿಸಿದ ನೆಟ್ಟಿಗರು