50ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಕಾಜೋಲ್​; ಈಗಲೂ ಅಷ್ಟೇ ಬೇಡಿಕೆ.

05 August 2024

Pic credit - instagram

Author: Madankumar

ಹಿಂದಿ ಚಿತ್ರರಂಗದಲ್ಲಿ ಸೂಪರ್​ ಸ್ಟಾರ್​ ನಟಿಯಾಗಿ ಮಿಂಚಿರುವ ಕಾಜೋಲ್​.

ಸೂಪರ್​ ಸ್ಟಾರ್​

Pic credit - instagram

ಬಣ್ಣದ ಲೋಕದಲ್ಲಿ ಕಾಜೋಲ್​ ಅವರಿಗೆ ಹಲವು ವರ್ಷಗಳ ಅನುಭವ ಇದೆ.

ಅನುಭವಿ ನಟಿ

Pic credit - instagram

50ನೇ ವಯಸ್ಸಿನಲ್ಲೂ ಕಾಜೋಲ್​ ಅವರು ಅಷ್ಟೇ ಬೇಡಿಕೆ ಉಳಿಸಿಕೊಂಡಿದ್ದಾರೆ.

ಬೇಡಿಕೆಯ ಕಲಾವಿದೆ

Pic credit - instagram

ಡಿಡಿಎಲ್​ಜೆ, ಬಾಜಿಗರ್​ ರೀತಿಯ ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿರುವ ಕಾಜೋಲ್​.

ಯಶಸ್ವಿ ಸಿನಿಮಾಗಳು

Pic credit - instagram

ಪದ್ಮಶ್ರೀ, ಫಿಲ್ಮ್​ಫೇರ್​ ಸೇರಿದಂತೆ ಅನೇಕ ಪ್ರಶಸ್ತಿಗಳು ಕಾಲೋಜ್​ ಅವರಿಗೆ ಸಿಕ್ಕಿವೆ.

ಪ್ರಶಸ್ತಿಗಳು..

Pic credit - instagram

ಸಿನಿಮಾ ಹಿನ್ನೆಲೆಯ ಕುಟುಂಬದಿಂದ ಬಂದ ಕಾಜೋಲ್​ ಅಪಾರ ಸಾಧನೆ ಮಾಡಿದ್ದಾರೆ. 

ಫಿಲ್ಮಿ ಫ್ಯಾಮಿಲಿ

Pic credit - instagram

ಕಾಜೋಲ್ ಪತಿ ಅಜಯ್ ದೇವಗನ್​ ನಟನೆ, ನಿರ್ದೇಶನ, ನಿರ್ಮಾಣದಲ್ಲಿ ಬ್ಯುಸಿ ಆಗಿದ್ದಾರೆ.

ಅಜಯ್​ ದೇವಗನ್

Pic credit - instagram

Next: ‘12th ಫೇಲ್’ ನಟಿ ಮೇಧಾ ಶಂಕರ್ ಗ್ಲಾಮರ್ ಅವತಾರ ನೋಡಿದ್ದೀರಾ?