ಪ್ರತಿ ಫೋಟೋ ಅಪ್​ಲೋಡ್​ ಮಾಡಿದಾಗಲೂ ಟ್ರೆಂಡ್​ ಆಗುವ ದಿಶಾ ಪಟಾನಿ

23 Sep 2023

Pic credit - instagram

ಬಾಲಿವುಡ್​ನಲ್ಲಿ ದಿಶಾ ಪಟಾನಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

ಬಹುಬೇಡಿಕೆಯ ನಟಿ

ನಟಿ ದಿಶಾ ಪಟಾನಿ ಅವರು ಫೋಟೋಶೂಟ್​ ಬಗ್ಗೆ ವಿಪರೀತ ಕ್ರೇಜ್​ ಹೊಂದಿದ್ದಾರೆ.​

ಫೋಟೋಶೂಟ್​ ಕ್ರೇಜ್​

ಒಂದಕ್ಕಿಂತ ಮತ್ತೊಂದು ಗ್ಲಾಮರಸ್​ ಫೋಟೋಗಳನ್ನು ದಿಶಾ ಪಟಾನಿ ಹಂಚಿಕೊಳ್ಳುತ್ತಾರೆ.

ಗ್ಲಾಮರಸ್​ ಬೆಡಗಿ

ಇನ್​ಸ್ಟಾಗ್ರಾಮ್​ನಲ್ಲಿ ದಿಶಾ ಪಟಾನಿ ಅವರನ್ನು 5.9 ಕೋಟಿ ಮಂದಿ ಫಾಲೋ ಮಾಡ್ತಾರೆ.

ಕೋಟ್ಯಂತರ ಫ್ಯಾನ್ಸ್​

ಬೋಲ್ಡ್​ ಅವತಾರದಲ್ಲಿ ಪೋಸ್​ ನೀಡಲು ದಿಶಾ ಪಟಾನಿ ಎಂದಿಗೂ ಹಿಂದೇಟು ಹಾಕಿಲ್ಲ.

ಸಿಕ್ಕಾಪಟ್ಟೆ ಬೋಲ್ಡ್​

ಕಡಲ ತೀರದಲ್ಲಿ ಬಿಕಿನಿ ಧರಿಸಿ ದಿಶಾ ಪಟಾನಿ ಅವರು ಫೋಟೋಶೂಟ್​​ ಮಾಡಿಸಿದ್ದಾರೆ.

ಬಿಕಿನಿಯಲ್ಲೂ ಪೋಸ್​

ಟೈಗರ್​ ಶ್ರಾಫ್​ ಜೊತೆಗಿನ ಲವ್​ ಲೈಫ್​ ಕಾರಣದಿಂದ ಸಖತ್​ ಸುದ್ದಿಯಾದ ದಿಶಾ ಪಟಾನಿ.

ಲವ್​ ಲೈಫ್​ನಿಂದ ಸುದ್ದಿ

‘ಕಲ್ಕಿ 2898 ಎಡಿ’, ‘ಕಂಗುವ’ ಮುಂತಾದ ಸಿನಿಮಾಗಳು ದಿಶಾ ಪಟಾನಿ ಕೈಯಲ್ಲಿವೆ.​

ಕೈತುಂಬ ಸಿನಿಮಾಗಳು

 ಮೇಘನಾ ಗಾಂವ್ಕರ್ ಫೋಟೋಗಳಿಗೆ  ಅಭಿಮಾನಿಗಳು ಫಿದಾ.