ಬಾಲಿವುಡ್​​​ಗೆ ಎಂಟ್ರಿ ಕೊಟ್ಟ ಕನ್ನಡತಿ ಧಾರಾವಾಹಿಯ ನಟ

24 August 2023

ಕನ್ನಡತಿ ಧಾರಾವಾಹಿಯ ಮೂಲಕ ಮನೆಮಾತಾಗಿದ್ದ ಕಿರಣ್​​​ ರಾಜ್​​​​​​ ಬಾಲಿವುಡ್​ನಲ್ಲಿ ಮಿಂಚಲು ರೆಡಿಯಾಗಿದ್ದಾರೆ.

24 August 2023

ಕನ್ನಡದ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಕಿರಣ್​ ರಾಜ್

24 August 2023

ಆದರೆ ಕನ್ನಡತಿ ಧಾರಾವಾಹಿ ನಟನಿಗೆ ದೊಡ್ಡ ಮಟ್ಟದ ಹೆಸರು ತಂದುಕೊಟ್ಟಿತ್ತು.

24 August 2023

ಕಿರಣ್​​​ ರಾಜ್​​ ನಟನೆಯ ಮೊದಲ ಬಾಲಿವುಡ್​​ ಸಿನಿಮಾ 'ರಾನಿ'.

24 August 2023

ಈ  ರಾನಿ ಸಿನಿಮಾವನ್ನು ಗುರುತೇಜ್ ಶೆಟ್ಟಿ ನಿರ್ದೇಶಿಸಿದ್ದಾರೆ. 

24 August 2023

ನಿನ್ನೆ ಆಗಸ್ಟ್ 23 ಸಂಜೆ  ‘ರಾನಿ’ ಹಿಂದಿ ಟೀಸರ್‌ ರಿಲೀಸ್ ಆಗಿದೆ.

24 August 2023

ಸದ್ಯ ಟೀಸರ್​​​ ಮೂಲಕ ಭಾರೀ ಕುತೂಹಲ ಸೃಷ್ಟಿಸಿದ್ದ 'ರಾನಿ' ಸಿನಿಮಾ. 

24 August 2023