ತನಿಖಾ ಅಧಿಕಾರಿಯಾಗಿ ವೆಬ್​​ ಸಿರೀಸ್​​​ ಲೋಕದಲ್ಲಿ ಮಿಂಚಲಿರುವ ತಮನ್ನಾ ಭಾಟಿಯಾ

24 August 2023

ತಮನ್ನಾ ಭಾಟಿಯಾ ನಟನೆಯ 'ಆಖ್ರಿ ಸಚ್' ವೆಬ್ ಸರಣಿ ಬಿಡುಗಡೆಗೆ ಸಿದ್ಧವಾಗಿದೆ. 

24 August 2023

ಆಗಸ್ಟ್ 25 ರಿಂದ 'ಆಖ್ರಿ ಸಚ್' ವೆಬ್ ಸಿರೀಸ್​​​ ಡಿಸ್ನಿ ಪ್ಲಸ್​​ ಹಾಟ್​​​ಸ್ಟಾರ್​​​​​​ನಲ್ಲಿ ಪ್ರಾರಂಭವಾಗಲಿದೆ.

24 August 2023

ಒಂದು ಕುಟುಂಬದ 11 ಸದಸ್ಯರ ಸಾಮೂಹಿಕ ಆತ್ಮಹತ್ಯೆಯ ವಿಲಕ್ಷಣ ಪ್ರಕರಣದ ಕುರಿತ ಕಥೆ ಇದಾಗಿದೆ.

24 August 2023

ಇದೀಗಾಗಲೇ ಟ್ರೇಲರ್​​ನಲ್ಲಿ ತನಿಖಾ ಅಧಿಕಾರಿಯಾಗಿ ತಮನ್ನಾ ಅವರ ನಟನೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

24 August 2023

ವೆಬ್ ಸಿರೀಸ್ ಪ್ರಚಾರದ ವೇಳೆ ಮಿಲ್ಕಿ ಬ್ಯೂಟಿ, ಕಾವಾಲಯ್ಯ ಬೆಡಗಿ ಕಾಣಿಸಿಕೊಂಡಿದ್ದು ಹೀಗೆ.

24 August 2023

ಡಿಫರೆಂಟ್​​​ ಲುಕ್​​ನಲ್ಲಿ ಕಾಣಿಸಿಕೊಂಡ ತಮನ್ನಾ ಸ್ವತಃ ಫೋಟೋಗಳನ್ನು ಸೋಶಿಯಲ್​​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

24 August 2023

ಫೋಟೋ ಹಂಚಿಕೊಂಡ ಕೇವಲ 14 ಗಂಟೆಗಳಲ್ಲಿ 395,846 ಲೈಕುಗಳನ್ನು ಪಡೆದುಕೊಂಡಿದೆ.

24 August 2023