Shriya Saran

ಫೋಟೋಶೂಟ್​​​ ಮೂಲಕ ಮಿಂಚುತ್ತಿರುವ ಸೌತ್ ಬ್ಯೂಟಿ ಶ್ರಿಯಾ ಸರನ್

23 August 2023

Shriya Saran (2)

ಸಖತ್​​​ ಫಿಟ್​​​​ ಆ್ಯಂಡ್​ ಹಾಟ್​​​ ಆಗಿ ಫೋಟೋಗೆ ಪೋಸ್​​ ಕೊಟ್ಟ ಶ್ರಿಯಾ ಸರನ್

23 August 2023

Shriya Saran (5)

ಸೌತ್ ಬ್ಯೂಟಿ ಮಾದಕ ಮೈಮಾಟ ಕಂಡು ನೆಟ್ಟಿಗರು ಫುಲ್​ ಫಿದಾ ಆಗಿದ್ದಾರೆ.

23 August 2023

Shriya Saran (4)

ಹೆರಿಗೆಯ ನಂತರವೂ ನಟಿಯ ಫಿಟ್​​​ನೆಸ್​​​​​ ಕಂಡು ಅಭಿಮಾನಿಗಳು ಫುಲ್​​​ ಖುಷಿಯಾಗಿದ್ದಾರೆ.

23 August 2023

ತೆಲುಗಿನ ಇಷ್ಟಂ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ್ದ ಶ್ರಿಯಾ.

23 August 2023

ಇದಲ್ಲದೇ ಕನ್ನಡ, ತೆಲುಗು, ತಮಿಳು ಸೇರಿದಂತೆ ಹಿಂದಿ ಸಿನಿಮಾಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.

23 August 2023

ಸದ್ಯ ಬಹು ಭಾಷೆಗಳಲ್ಲಿ ನಟಿ ಶ್ರಿಯಾಗೆ ಬೇಡಿಕೆ ಹೆಚ್ಚಾಗಿದೆ.

23 August 2023

ಇತ್ತೀಚೆಗಷ್ಟೇ ಕನ್ನಡದ ಕಬ್ಜ ಸಿನಿಮಾದ ಮೂಲಕ ಮೋಡಿ  ಮಾಡಿದ್ದ ಶ್ರಿಯಾ.

23 August 2023