22 August 2023

ಗುಲಾಬಿ ಬಣ್ಣದ ಬಟ್ಟೆಯಲ್ಲಿ ಮಿಂಚಿದ ಅನುಪಮಾ ಗೌಡ

22 August 2023

ಕನ್ನಡದ ಬೆಡಗಿ ಅನುಪಮಾ ಗೌಡ ಹೊಸ ಫೋಟೋಶೂಟ್​​​ನ್ಲಲಿ ಮಿಂಚಿದ್ದಾರೆ.

22 August 2023

ಕನ್ನಡದಲ್ಲಿ 'ಅಕ್ಕಾ' ಧಾರಾವಾಹಿಯ ಮೂಲಕ ಕರ್ನಾಟಕದ ಮನೆ ಮಾತಾಗಿದ್ದ ನಟಿ ಅನುಪಮಾ

22 August 2023

ಇದೀಗಾ ಗುಲಾಬಿ ಬಣ್ಣದ ಕಾಸ್ಟೂಮ್​​​​ ತೊಟ್ಟು ಫೋಟೋಶೂಟ್​ನಲ್ಲಿ ಮಿಂಚಿದ್ದಾರೆ.

22 August 2023

ಅನುಪಮಾ ಫೋಟೋಗೆ ಸಾಕಷ್ಟು ನೆಟ್ಟಿಗರು ಬಾರ್ಬಿ ಡಾಲ್​​ ಎಂದು ಕಾಮೆಂಟ್​​ ಮಾಡಿದ್ದಾರೆ.

22 August 2023

ನಟನೆಯ ಜೊತೆಗೆ ನೃತ್ಯಗಾರ್ತಿ ಹಾಗೂ ನಿರೂಪಕಿಯಾಗಿಯೂ ಗುರುತಿಸಿಕೊಂಡಿದ್ದ ಅನುಪಮಾ.

22 August 2023

ಇದಲ್ಲದೇ ಕನ್ನಡದ ಬಿಗ್​​ ಬಾಸ್​​​ನ ಎರಡು ಸೀಸನ್​​ಗಳಲ್ಲಿ ಸ್ಪರ್ಧಿಸಿ ಸೈ ಎನಿಸಿಕೊಂಡಿದ್ದ ಅನುಪಮಾ.

22 August 2023

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​ ಆಗಿರುವ ಅನುಪಮಾ ಸಾವಿರಾರು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.