ಸೀರೆಯುಟ್ಟು ನಾಚಿ ನೀರಾದ ಮಾಜಿ ನಾಗಿಣಿ ನಮ್ರತಾ ಗೌಡ

29 August 2023

Pic credit - Instagram/ashitachandrappa

ಕನ್ನಡದ ನಾಗಿಣಿ 2 ಧಾರಾವಾಹಿ ಶಿವಾನಿ ಪಾತ್ರಧಾರಿ ನಮ್ರತಾ ಗೌಡ

29 August 2023

Pic credit - Instagram/namratha__gowdaofficial

ಸೀರೆಯುಟ್ಟು  ನಾಚಿ ನೀರಾದ ಕಿರುತೆರೆ ಬೆಡಗಿ ನಮ್ರತಾ

29 August 2023

Pic credit - Instagram/namratha__gowdaofficial

ಸ್ವತಃ ಫೋ ಟೋಗಳನ್ನು ಸೋಶಿಯಲ್​​ ಮೀಡಿಯಾಗಳಲ್ಲಿ ಹಂಚಿಕೊಂಡಿರುವ ನಟಿ 

29 August 2023

Pic credit - Instagram/namratha__gowdaofficial

ಇನ್ಸ್ಟಾಗ್ರಾಮ್​​​ನಲ್ಲಿ ಸಖತ್​​ ಆಕ್ಟೀವ್​​​ ಆಗಿರುವ ನಟಿ ಲಕ್ಷಾಂತರ ಫಾಲೋವರ್ಸ್​ಹೊಂದಿದ್ದಾರೆ.

29 August 2023

Pic credit - Instagram/namratha__gowdaofficial

2011 ರಲ್ಲಿ ಪ್ರಸಾರವಾದ ಕೃಷ್ಣ ರುಕ್ಮಿಣಿ ಸೀರಿಯಲ್ ಮೂಲಕ ಕಿರುತೆರೆ ಜರ್ನಿ ಆರಂಭಿಸಿದರು.

29 August 2023

Pic credit - Instagram/namratha__gowdaofficial

ಪುಟ್ಟ ಗೌರಿ ಮದುವೆ ಧಾರಾವಾಹಿಯಲ್ಲೂ ಹಿಮ ಪಾತ್ರಧಾರಿ ನಟಿಸಿದ್ದ ಬೆಡಗಿ.

29 August 2023

Pic credit - Instagram/namratha__gowdaofficial

ಇತ್ತೀಚೆಗಷ್ಟೇ ಬಿಕಿನಿ ತೊಟ್ಟು ಭಾರೀ ಸುದ್ದಿಯಲ್ಲಿದ್ದ ನಟಿ

29 August 2023

Pic credit - Instagram/namratha__gowdaofficial