16 August 2023

ಬೆಳ್ಳಿ ತೆರೆ ಮೇಲೆ ಮಿಂಚಲು ರೆಡಿಯಾದ ಸಾನ್ಯ ಅಯ್ಯರ್

16 August 2023

ಬಿಗ್​​ ಬಾಸ್​​​ ಬೆಡಗಿ ಸಾನ್ಯ ಅಯ್ಯರ್​​ ಸಿನಿಮಾದಲ್ಲಿ ನಟಿಸಲು ರೆಡಿಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

16 August 2023

ಇಂದ್ರಜಿತ್​​​ ಲಂಕೇಶ್​​​ ನಿರ್ದೇಶನದ ಸಿನಿಮಾದಲ್ಲಿ ಸಾನ್ಯ ಅಯ್ಯರ್​​​​ ನಟಿಸಲಿದ್ದಾರೆ

16 August 2023

ಕಿರುತೆರೆ ಮೇಲೆ ಮೋಡಿ ಮಾಡಿದ್ದ ಬೆಡಗಿ ಇದೀಗಾ ಬೆಳ್ಳಿ ತೆರೆ ಮೇಲೂ ಮಿಂಚಲು ರೆಡಿಯಾಗಿದ್ದಾರೆ.

16 August 2023

ಇಂದ್ರಜಿತ್​ ಲಂಕೇಶ್​​ ಪುತ್ರ ಸುಮರ್ಜಿತ್​​ ಲಂಕೇಶ್​​​​ ಜೊತೆ ತೆರೆ ಹಂಚಿಕೊಳ್ಳಲಿರುವ ಸಾನ್ಯ ಅಯ್ಯರ್

16 August 2023

ಈಗಾಗಲೇ ಬೋಲ್ಡ್​​ ಫೋಟೋಶೂಟ್​​ ಮೂಲಕ ಸೋಶಿಯಲ್​​ ಮೀಡಿಯಾಗಳಲ್ಲಿ ಭಾರೀ ಸುದ್ದಿಯಲ್ಲಿರುವ ಸಾನ್ಯ.

16 August 2023

ಪುಟ್ಟ ಗೌರಿ ಮದುವೆ ಧಾರಾವಾಹಿಯ ಮೂಲಕ ಹಳ್ಳಿ ಹುಡುಗಿ ಪಾತ್ರದಲ್ಲಿ ಮಿಂಚಿದ್ದ ಸಾನ್ಯ.

16 August 2023

ಇದಾದ ಬಳಿಕ ಕನ್ನಡದ ಬಿಗ್​​ ಬಾಸ್​​ನಲ್ಲೂ ಸ್ಪರ್ಧಿಸಿ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.