‘ಬುಕ್​​ ಮೈ ಶೋ’ನಲ್ಲಿ ಕಾಂತಾರಕ್ಕೆ ಶೇ.99 ರೇಟಿಂಗ್​

‘ಪೊನ್ನಿಯಿನ್​ ಸೆಲ್ವನ್​’ ಸಿನಿಮಾಗೆ ಶೇ.87 ರೇಟಿಂಗ್​

ಶೇ.87 ರೇಟಿಂಗ್​ ಪಡೆದ ‘ವಿಕ್ರಮ್​ ವೇದ’ ಸಿನಿಮಾ

‘ಗುರು ಶಿಷ್ಯರು’ ಸಿನಿಮಾ ಪಡೆದಿದ್ದು ಶೇ.96 ರೇಟಿಂಗ್

‘ತೋತಾಪುರಿ’ಗೆ ಶೇ.80 ರೇಟಿಂಗ್​ ಕೊಟ್ಟ ಪ್ರೇಕ್ಷಕರು

ಚಿರಂಜೀವಿ ನಟನೆಯ ‘ಗಾಡ್​ ಫಾದರ್​’ ಚಿತ್ರಕ್ಕೆ ಶೇ.92

ನಾಗಾರ್ಜುನ ಅಭಿನಯದ ‘ದಿ ಘೋಸ್ಟ್​’ಗೆ ಶೇ.86

ಅ.7ಕ್ಕೆ ರಿಲೀಸ್​ ಆಗಿದೆ ಹಿಂದಿಯ ‘ಗುಡ್​ಬೈ’ ಸಿನಿಮಾ