ಸದ್ಯದಲ್ಲೇ ಗುಡ್​​​​ ನ್ಯೂಸ್​​​ ಕೊಡ್ತೀನಿ;ಕಿರುತೆರೆ ನಟಿ ಜ್ಯೋತಿ ರೈ

30 August 2023

Pic credit -Instagram/Jyothi Rai

ಕನ್ನಡದ ಕಿರುತೆರೆಯಲ್ಲಿ ತಮ್ಮ ನಟನೆಯ ಮೂಲಕ ಸಾಕಷ್ಟು ಖ್ಯಾತಿ ಗಳಿಸಿದ್ದ ಜ್ಯೋತಿ ರೈ.

30 August 2023

Pic credit -Instagram/Jyothi Rai

ನಿರ್ದೇಶಕ ಸುಕುಮಾರ್ ಪೂರ್ವಜ ಜೊತೆಗಿನ ಪೋಟೋ ಹಂಚಿಕೊಂಡು ಗುಡ್​​​​ ನ್ಯೂಸ್​​​ ಕೊಡ್ತೀನಿ ಎಂದ ನಟಿ

30 August 2023

Pic credit -Instagram/Jyothi Rai

ಜ್ಯೋತಿ ಹಾಗೂ ಯುವ ನಿರ್ದೇಶಕ ಸುಕುಮಾರ್ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. 

30 August 2023

Pic credit -Instagram/Jyothi Rai

ಇತ್ತೀಚೆಗಷ್ಟೇ 'ಜ್ಯೋತಿ ರೈ' ಯಿಂದ 'ಜ್ಯೋತಿ ಪೂರ್ವಜ' ಎಂದು ಹೆಸರು ಬದಲಾಯಿಸಿಕೊಂಡಿರುವ ನಟಿ.

30 August 2023

Pic credit -Instagram/Jyothi Rai

ಧಾರಾವಾಹಿಗಳಲ್ಲಿ ಸದಾ ಸಾಂಪ್ರಾದಾಯಿಕವಾಗಿ ಕಾಣಿಸಿಕೊಳ್ಳುತ್ತಿದ್ದ ನಟಿ. 

30 August 2023

Pic credit -Instagram/Jyothi Rai

ಇತ್ತೀಚಿನ ದಿನಗಳಲ್ಲಿ ಸಖತ್​​ ಹಾಟ್​​ ಆಗಿ ಫೋಟೋಶೂಟ್​​ನಲ್ಲಿ ಮಿಂಚುತ್ತಿದ್ದಾರೆ.

30 August 2023

Pic credit -Instagram/Jyothi Rai

ಕನ್ನಡದ 20ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದ ಜ್ಯೋತಿ ರೈ.

30 August 2023

Pic credit -Instagram/Jyothi Rai

ನಟಿ 20ನೇ ವಯಸ್ಸಿನಲ್ಲಿ ಪದ್ಮನಾಭ ಎಂಬಾತನನ್ನು ಮದುವೆಯಾಗಿದ್ದರು ಜೊತೆಗೆ ಒಬ್ಬ ಮಗನೂ ಇದ್ದಾನೆ.

30 August 2023

Pic credit -Instagram/Jyothi Rai