ಮತ್ತೆ ಬಿಕಿನಿಯಲ್ಲಿ ಮಿಂಚಿದ ಬಿಟೌನ್ ಬ್ಯೂಟಿ ಮೌನಿ ರಾಯ್
26 August 2023
ಮಾಜಿ ನಾಗಿಣಿ ಮೌನಿ ರಾಯ್ ಮತ್ತೆ ಬಿಕಿನಿಯಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
26 August 2023
ಮೌನಿ ರಾಯ್ ಮಾದಕ ಮೈಮಾಟ ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ.
26 August 2023
ಮೌನಿ ರಾಯ್ ಬಾಲಿವುಡ್ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ.
26 August 2023
ಹಿಂದಿ ಕಿರುತೆರೆಯಲ್ಲಿ ನಾಗಿಣಿ ಧಾರಾವಾಹಿ ಮೂಲಕ ಮನೆ ಮಾತಾಗಿದ್ದ ನಟಿ
26 August 2023
ಸೋಶಿಯಲ್ ಮಿಡಿಯಾಗಳಲ್ಲಿ ಸಖತ್ ಆಕ್ಟೀವ್ ಆಗಿರುವ ಬಿಟೌನ್ ಬ್ಯೂಟಿ ಮೌನಿ ರಾಯ್
26 August 2023
ಇನ್ಸ್ಟಾಗ್ರಾಮ್ನಲ್ಲಿ 27.6 ಮಿಲಿಯನ್ ಹಿಂಬಾಲಕರನ್ನು ಪಡೆದುಕೊಂಡಿದ್ದಾರೆ.
26 August 2023
ಮದುವೆಯಾದ ಮೇಲೂ ಫಿಟ್ನೆಸ್ ಬಗ್ಗೆ ಅದೇ ಕಾಳಜಿಯನ್ನು ಹೊಂದಿರುವ ಮೌನಿ
26 August 2023
ಮತ್ತಷ್ಟು ಓದಿ: