ನೆಪೋಟಿಸಂ ಅಂದ್ರೆ ನೆನಪಾಗೋದೇ ಕರಣ್​ ಜೋಹರ್​

ಬಾಲಿವುಡ್​ನಲ್ಲಿ ಕರಣ್​ ಜೋಹರ್​ ಪ್ರಭಾವಿ ನಿರ್ಮಾಪಕ

ಸ್ಟಾರ್​ ನಟರ ಮಕ್ಕಳಿಗೆ ಚಾನ್ಸ್​ ನೀಡುವ ಕರಣ್​ ಜೋಹರ್​

ಕರಣ್​ ಜೋಹರ್​ ಮೇಲಿದೆ ಮೂವೀ ಮಾಫಿಯಾ ಆರೋಪ

ಕರಣ್​ ಜೋಹರ್ ಒಡೆತನದಲ್ಲಿದೆ ‘ಧರ್ಮ ಪ್ರೊಡಕ್ಷನ್ಸ್​’

ಬಿ-ಟೌನ್​​ ಗುಂಪುಗಾರಿಕೆಯಲ್ಲೂ ಕರಣ್​ ಜೋಹರ್ ಕೈವಾಡ?

ಕರಣ್ ಜೋಹರ್​ ಮೇಲೆ ಹಲವು ಆರೋಪ ಮಾಡಿದ ಕಂಗನಾ