ನಾಳೆ ಕರ್ನಾಟಕ ಬಂದ್ ವೇಳೆ ಏನಿರುತ್ತೆ? ಏನಿಲ್ಲ?

28 Sep 2023

Pic credit - Pinterest

ಕಾವೇರಿ ನೀರಿಗಾಗಿ ನಾಳೆ(ಸೆಪ್ಟೆಂಬರ್ 29) ಅಖಂಡ ಕರ್ನಾಟಕ ಬಂದ್​ಗೆ ಕರೆ ನೀಡಲಾಗಿದೆ.

ಕರ್ನಾಟಕ ಬಂದ್​​​​

Pic credit - Pinterest

ನಾಳೆ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಸೇವೆಗಳು ಸಿಗುವುದು ಅನುಮಾನವಾಗಿದೆ.

ಏನಿರುತ್ತೆ? ಏನಿಲ್ಲ?

Pic credit - Pinterest

ನಾಳೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕರ್ನಾಟಕ ಸಂಪೂರ್ಣ ಬಂದ್ ಇರಲಿದೆ.

ಸಂಪೂರ್ಣ ಬಂದ್

Pic credit - Pinterest

ಹೋಟೆಲ್​,ಚಿತ್ರಮಂದಿರ, ಮಾಲ್​ಗಳು, ಆಟೋ, ಕ್ಯಾಬ್, ಓಲಾ, ಉಬರ್ ಖಾಸಗಿ ಬಸ್​ಗಳು ಇರಲ್ಲ.

ನಾಳೆ ಏನಿರಲ್ಲ?

Pic credit - Pinterest

ತುರ್ತು ಸೇವೆಗಳಾದ ಆಸ್ಪತ್ರೆ, ಮೆಡಿಕಲ್ ಶಾಪ್​ಗಳು, ಆಂಬುಲೆನ್ಸ್, ಹಾಲಿನ ಅಂಗಡಿ ಎಂದಿನಂತೆ ತೆರೆದಿರುತ್ತವೆ.

ಏನಿರುತ್ತೆ? 

Pic credit - Pinterest

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಂದ್​ ಬಿಸಿ ತಟ್ಟಲಿದೆ. ಶಾಲಾ-ಕಾಲೇಜುಗಳು ಓಪನ್ ಆಗೋದು ಡೌಟ್ ಎನ್ನಲಾಗಿದೆ.

ಶಾಲಾ-ಕಾಲೇಜು?

Pic credit - Pinterest

ಬಿಎಂಟಿಸಿ, ಕೆಎಸ್ಆರ್​ಟಿಸಿ ಸೇರಿದಂತೆ ನಾಲ್ಕು ನಿಗಮಗಳ ಬಸ್ಸುಗಳು ರಸ್ತೆಗಿಳಿಯುವ ಬಗ್ಗೆ ಅನುಮಾನವಿದೆ.

ಬಿಎಂಟಿಸಿ?

Pic credit - Pinterest

ಶಾಲೆ-ಕಾಲೇಜುಗಳು, ಮೆಟ್ರೋ ಸೇವೆ ಹಾಗೂ ಸರ್ಕಾರಿ ಕಚೇರಿಗಳ ಬಗ್ಗೆ ಈವರೆಗೂ ನಿರ್ಧಾರವಾಗಿಲ್ಲ.

ಮೆಟ್ರೋ ಸೇವೆ 

Pic credit - Pinterest

ಅಕ್ಟೋಬರ್‌ ನ ಸಾಲು ಸಾಲು ರಜೆಗಳಲ್ಲಿ ಗೋಕರ್ಣದ ಈ ಪ್ರಮುಖ ಪ್ರವಾಸಿ ತಾಣಕ್ಕೆ ಭೇಟಿ ನೀಡಿ