ಹೊಸ ವರ್ಷಾಚರಣೆಗೆ ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ ಭಕ್ತರಿಗೆ 2 ಲಕ್ಷ ಲಡ್ಡು ವಿತರಣೆ

29 Dec 2023

Author: Kiran Hanumant Madar

ಮೈಸೂರಿನ ವಿಜಯನಗರದ ಯೋಗಾನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಹೊಸ ವರ್ಷವನ್ನು ವಿಶೇಷವಾಗಿ ಆಚರಿಸಲು ಸಿದ್ದತೆ ನಡೆಸಲಾಗುತ್ತಿದೆ.

ಮೈಸೂರು

ಹೊಸ ವರ್ಷದ ಹಿನ್ನೆಲೆ ಭಕ್ತರಿಗೆ 2 ಲಕ್ಷ ಲಡ್ಡುಗಳನ್ನು ತಯಾರಿಸಲಾಗಿದೆ.

2 ಲಕ್ಷ ಲಡ್ಡು

ವರ್ಷದ ಮೊದಲ ದಿನದಂದು ಈ ಲಡ್ಡುಗಳನ್ನು ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳಿಗೆ ವಿತರಿಸಲಾಗುವುದು.

ಭಕ್ತಾದಿಗಳಿಗೆ

ಹೊಸ ವರ್ಷದ ದಿನ ಸಿಹಿ ತಿಂದು ಆರಂಭಿಸಿದರೆ ವರ್ಷ ಪೂರ್ತಿ ಜೀವನ ಸಿಹಿಯಾಗಿರುತ್ತದೆಂಬ ನಂಬಿಕೆ.

ಸಿಹಿ ತಿಂದು

 ಯಾವುದೇ ಕಷ್ಟಗಳು ಬರುವುದಿಲ್ಲ ಎಂಬ ನಂಬಿಕೆಯಿಂದ ಲಾಡು ಪ್ರಸಾದ ಸಿದ್ದಪಡಿಸಲಾಗುತ್ತಿದೆ.

ಲಾಡು ಪ್ರಸಾದ

ಕಳೆದ ಒಂದು ವಾರದಿಂದ 100 ಮಂದಿ ನುರಿತ ಬಾಣಸಿಗರಿಂದ ತಿರುಪತಿ ಮಾದರಿಯ ಲಡ್ಡುಗಳನ್ನು ತಯಾರಿಸುತ್ತಿದ್ದಾರೆ.

100 ಮಂದಿ

ಲಡ್ಡುಗಳ ತಯಾರಿಕೆಗಾಗಿ 100 ಕ್ವಿಂಟಾಲ್ ಕಡಲೆ ಹಿಟ್ಟು. 200 ಕ್ವಿಂಟಾಲ್ ಸಕ್ಕರೆ, 10 ಸಾವಿರ ಲೀಟರ್ ತೈಲ ಬಳಕೆ.

 200 ಕ್ವಿಂಟಾಲ್ ಸಕ್ಕರೆ

1994ರಲ್ಲಿ 1 ಸಾವಿರ ಲಡ್ಡು ವಿತರಣೆಯಿಂದ‌ ಇದು ಆರಂಭವಾಗಿತ್ತು. ಇದೀಗ 2 ಲಕ್ಷಕ್ಕೆ ತಲುಪಿದೆ.

1994

ದಿಢೀರ್ ಕುಸಿದ ಮೆಣಸಿನಕಾಯಿ ದರ; ಬೆಂಬಲ ಬೆಲೆ ನೀಡುವಂತೆ ರೈತರ ಒತ್ತಾಯ