ದಿಢೀರ್ ಕುಸಿದ ಮೆಣಸಿನಕಾಯಿ ದರ; ಬೆಂಬಲ ಬೆಲೆ ನೀಡುವಂತೆ ರೈತರ ಒತ್ತಾಯ

28 Dec 2023

Author: Kiran Hanumant Madar

ಅಂತರಾಷ್ಟ್ರೀಯ ಖ್ಯಾತಿಯ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ರೈತರ ಅಳಲು

ಬ್ಯಾಡಗಿ 

 ಅನ್ನದಾತರ ಪಾಡು ದೇವರಿಗೆ ಪ್ರೀತಿಯನ್ನುವಂತಾಗಿದೆ. ಒಂದೆಡೆ ವರುಣನ ಅವಕೃಫೆ, ಇನ್ನೊಂದೆಡೆ ದಿಢೀರ್ ಬೆಲೆ ಕುಸಿತ ಹೀಗಾಗಿ ರೈತರ ಆತ್ಮಹತ್ಯೆ ಒಂದೆ ದಾರಿ ಎನ್ನುತ್ತಿದ್ದಾರೆ.

ದಿಢೀರ್ ಬೆಲೆ ಕುಸಿತ

ವಾಡಿಕೆ ಮಳೆಯಾಗದೆ ರಾಜ್ಯದ ರೈತರು ಮೊದಲೇ ಕಂಗಾಲು ಆಗಿದ್ದರು. ಇದರ ಮಧ್ಯೆ ಕಷ್ಟಪಟ್ಟು ಬೆಳೆದ ಬೆಳೆಗೆ ಬೆಲೆಯಿಲ್ಲ.

ರೈತರು ಕಂಗಾಲು 

ಟ್ಯಾಂಕರ್ ನೀರು ಬಳಸಿ ರೈತರು ಮೆಣಸಿನಕಾಯಿ ಬೆಳೆದು ಮಾರುಕಟ್ಟೆಗೆ ತಂದರೆ, ಕಳೆದ ವಾರ ಇದ್ದ ಬೆಲೆ ಇವತ್ತು ಇಲ್ಲ.

ಟ್ಯಾಂಕರ್ ನೀರು

ಹೊರ ರಾಜ್ಯದಿಂದ ಆಮದು ಆಗುತ್ತಿರುವ ಮೆಣಸಿನಕಾಯಿಯೇ ಇದಕ್ಕೆ ಪ್ರಮುಖ ಕಾರಣ ಅಂತಿದ್ದಾರೆ ವರ್ತಕರು

ವರ್ತಕರು

ಗುಜರಾತ್​ನಿಂದ ಆಮದು ಆಗುತ್ತಿರುವ ಮೆಣಸಿನಕಾಯಿ ಇಂದ ರಾಜ್ಯದಲ್ಲಿ ಮೆಣಸಿನಕಾಯಿ ಬೆಳದ ರೈತರು ಕಂಗಾಲಾಗಿದ್ದಾರೆ.

ಆಮದು 

ಕೂಡಲೇ ಸರ್ಕಾರ ಎಚ್ಚೇತ್ತುಕೊಂಡು ಬೆಂಬಲ ಬೆಲೆ ನಿಗದಿ ಮಾಡಬೇಕು, ಇಲ್ಲದಿದ್ದರೆ ನಮಗೆ ಸಾವೇ ಗತಿ ಅಂತಿದ್ದಾರೆ ರೈತರು.

ಬೆಂಬಲ ಬೆಲೆ

ಒಟ್ಟಾರೆ ಕೆಂಪು ಸುಂದರಿ ನಂಬಿ ಹಗಲಿರುಳು ಕಷ್ಟ ಪಟ್ಟ ರೈತರು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.

ಕೆಂಪು ಸುಂದರಿ

ಉಡುಪಿಯಲ್ಲಿ ನಡೆದ ಅಪರೂಪದ ಕೋಲ; ಕಣ್ತುಂಬಿಕೊಂಡ ಸಾವಿರಾರು ಭಕ್ತರು