ಧಾರವಾಡದಲ್ಲೊಂದು ನಿರ್ಮಾಣವಾಗಿದೆ ಮಿನಿ ವಾರಾಣಸಿ

21 October 2023

 ಧಾರವಾಡದ ಮಂಗಳವಾರ ಪೇಟೆಯ ಕಟ್ಟಿಮಠದಲ್ಲಿ ಎರಡೂವರೆ ದಶಕಗಳಿಂದ ಶರನ್ನವರಾತ್ರಿ ಮಹೋತ್ಸವ ವಿಶೇಷವಾಗಿ ನಡೆಯುತ್ತಿದೆ.

ಕಟ್ಟಿಮಠ ==============

ಕಳೆದ 15 ವರ್ಷಗಳಿಂದ ಪ್ರತಿ ವರ್ಷ ಒಂದೊಂದು ಕಲ್ಪನೆಯಲ್ಲಿ ಒಂಭತ್ತು ದಿನಗಳ ದೇವಿ ಪೂಜೆ ನಡೆಸಲಾಗುತ್ತದೆ.

ಪ್ರತಿ ವರ್ಷ ಒಂದೊಂದು ಕಲ್ಪನೆ ==============

ಈ ಬಾರಿ ಅ. 15 ರಿಂದ 24ರ ವರೆಗೆ ಹತ್ತು ದಿನಗಳ ಕಾಲ ವಾರಣಾಸಿಯ ದೇವಿಯರ ದರ್ಶನವನ್ನು ನೀವಿಲ್ಲಿ ಪಡೆಯಬಹುದು

ವಾರಣಾಸಿಯ ದೇವಿ ==============

ಕಿತ್ತೂರು ಸಂಸ್ಥಾನದ ರಾಜಗುರು ಪೈಕಿ ಕಟ್ಟಿಮಠ ಒಂದು. ಈ ಮಠದ ಮೂಲಪುರುಷ ರಾಚೋಟೇಶ್ವರ ಮಹಾಸ್ವಾಮಿಗಳು.

ಕಟ್ಟಿಮಠ ==============

ಈ ವರ್ಷದ ನವರಾತ್ರಿಗೆ,ಒಂದು ವರ್ಷ ಕಾಲ ಶ್ರಮ ಹಾಕಿ,ವಾರಾಣಸಿ ಸೆಟ್ ನಿರ್ಮಿಸಿರುವುದು ಐಐಟಿ ಪದವಿಧರ ಕಾರ್ತಿಕ ಕಟ್ಟಿಮಠ 

ಕಾರ್ತಿಕ ಕಟ್ಟಿಮಠ ==============

ಇನ್ನು ಟಿವಿ-9 ಡಿಜಿಟಲ್ ಜೊತೆಗೆ ಮಾತನಾಡಿದ ಕಾರ್ತಿಕ ಕಟ್ಟಿಮಠ, ಅಲ್ಲಿನ ವಿಶೇಷತೆಗಳ ಕುರಿತು ತಿಳಿಸಿದ್ದಾರೆ. 

ಟಿವಿ-9 ಜೊತೆ ಮಾತು ==============

ಮನೆಯ ಹಿರಿಯರ ಆಶಯದಂತೆ ಈ ಬಾರಿ ವಾರಾಣಸಿ ಕಲ್ಪನೆಯಲ್ಲಿ ದೇವಿಯನ್ನು ಅಲಂಕರಿಸಿದ್ದೇನೆ: ಕಾರ್ತಿಕ ಕಟ್ಟಿಮಠ

ವಾರಾಣಸಿ ಕಲ್ಪನೆ ==============

1ತಿಂಗಳ ಕಾಲ ಕಾಶಿಯಲ್ಲಿ ಉಳಿದುಕೊಂಡು ಕಾಶಿ ಇತಿಹಾಸ,ವಾಸ್ತುಶಿಲ್ಪ ಅಲ್ಲಿನ ಮಹತ್ವ ಅರಿತು 9 ದೇವಿ ಅವತಾರ ಸಜ್ಜುಗೊಳಿಸಿರುವ ಕಾರ್ತಿಕ್​​​​

ಕಾರ್ತಿಕ ಕಟ್ಟಿಮಠ ==============

 ಗಗನಯಾನ​ದ ಮೊದಲ ಪರೀಕ್ಷಾರ್ಥ ಹಾರಾಟ ಯಶಸ್ವಿ