ಗಗನಯಾನದ ಮೊದಲ ಪರೀಕ್ಷಾರ್ಥ ಹಾರಾಟ ಯಶಸ್ವಿ
21 October 2023
Pic Credit - Twitter
ಗಗನಯಾನ TV-D1 ಹೆಸರಿನ ಪರೀಕ್ಷಾರ್ಥ ವಾಹಕ ಉಡಾವಣೆ ಯಶಸ್ವಿಯಾಗಿ ಇಂದು(ಅ.21) ನೆರವೇರಿದೆ.
ಗಗನಯಾನ
==============
Pic Credit - Twitter
ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗಿದೆ.
ಗಗನಯಾನ
==============
Pic Credit - Twitter
2025ರ ವೇಳೆಗೆ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳಿಸುವ ಮೂಲ ಉದ್ದೇಶವನ್ನು ಇದು ಹೊಂದಿದೆ.
ಗಗನಯಾನ
==============
Pic Credit - Twitter
ಕ್ರ್ಯೂ ಮಾಡೆಲ್, ಕ್ರ್ಯೂ ಎಸ್ಕೇಪ್ ಮಾಡೆಲ್ ಒಳಗೊಂಡ ಎರಡೂ ಮಾಡೆಲ್ಗಳನ್ನು ಹೊತ್ತು ರಾಕೆಟ್ ಸಾಗಿದೆ.
ಗಗನಯಾನ
==============
Pic Credit - Twitter
ಭೂಮಿಯಿಂದ 17 ಕಿ.ಮೀ. ಎತ್ತರಕ್ಕೆ ಹಾರಿಸಲಾಗಿತ್ತು, ಯಶಸ್ವಿಯಾಗಿ ಹಾರಾಟ ನಡೆಸಿದೆ.
ಗಗನಯಾನ
==============
Pic Credit - Twitter
ಸದ್ಯ ಗಗನನೌಕೆ ಸೇಫ್ ಲ್ಯಾಂಡಿಂಗ್ ಆಗಿದೆ ಎಂದು ಇಸ್ರೋ ಮಾಹಿತಿ ಹಂಚಿಕೊಂಡಿದೆ.
ಗಗನಯಾನ
==============
Pic Credit - Twitter
ಈ ಮಿಷನ್ ಯಶಸ್ವಿಯಾದಲ್ಲಿ ಮಾನವಸಹಿತ ಬ್ಯಾಹ್ಯಾಕಾಶ ನೌಕೆ ಉಡಾವಣೆ ಮಾಡುವ ಸಾಮರ್ಥ್ಯವಿರುವ ರಾಷ್ಟ್ರಗಳ ಪಟ್ಟಿಗೆ ಭಾರತ ಸೇರಲಿದೆ.
ಗಗನಯಾನ
==============
Pic Credit - Twitter
ನೆದರ್ಲೆಂಡ್ಸ್ ಆಟಗಾರರಿಗೆ ಸಿಗುವ ಸಂಬಳ ಕೇಳಿದ್ರೆ ಶಾಕ್ ಆಗ್ತೀರಿ
ಇಲ್ಲಿ ಕ್ಲಿಕ್ ಮಾಡಿ: