ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಪಡೆದ ಮೈಲಾರ ಮಲ್ಲಣ್ಣ ದೇವರ ಜಾತ್ರೆ; ಕ್ಷಿಂಟಾಲ್ ಗಟ್ಟಲೇ ಭಂಡಾರ ಹಾರಿಸಿ ಹರಕೆ

07 january  2023

Author: Kiran Hanumant Madar

ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಖಾನಪೂರ ಗ್ರಾಮದಲ್ಲಿರುವ ಈ ಕ್ಷೇತ್ರದಲ್ಲಿ ಒಂದು ತಿಂಗಳುಗಳ ಕಾಲ ಜಾತ್ರೆ ವಿಜೃಂಭಣೆಯಿಂದ ನಡೆಯುತ್ತಿದೆ.

ಬೀದರ್​

 ಈ ದೇವಸ್ಥಾನಕ್ಕೆ ರಾಜ್ಯ ಸೇರಿದಂತೆ ಮಹರಾಷ್ಟ್ರ, ತೆಲಂಗಾಣ, ಆಂದ್ರದಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ.

ಸಾವಿರಾರು ಸಂಖ್ಯೆ

ದೇವಸ್ಥಾನದ ಆವರಣದಲ್ಲಿಯೇ ಭಕ್ತರು ರಾತ್ರಿಯಿಡೀ ಕಳೆದು ಇಲ್ಲಿಯೇ ಅಡುಗೆ ಮಾಡಿಕೊಂಡು ದೇವರ ದರ್ಶನ ಮಾಡುತ್ತಾರೆ.

 ಅಡುಗೆ ಮಾಡಿಕೊಂಡು

ಮೈಲಾರ ಮಲ್ಲಣ್ಣನಿಗೆ ಸಜ್ಜೆ ರೊಟ್ಟಿ, ಬದನೇ ಖಾಯಿ ಭರ್ತಾ, ಹಸಿ ಕಾರದ ಚಟ್ನಿ, ನೈವೇದ್ಯಗೆ ಈ ಮೂರು ಪದಾರ್ಥಗಳು ಇರಲೇ ಬೇಕು.

ನೈವೇದ್ಯ

ಇಲ್ಲಿಗೆ ಬರುವ ಪ್ರತಿಯೊಬ್ಬ ಭಕ್ತರು ಕೂಡ ದೇವರಿಗೆ ಹರಕೆ ರೂಪದಲ್ಲಿ ತೆಂಗಿನಕಾಯಿಯ ಹೋಳು ಮತ್ತು ಭಂಡಾರವನ್ನು ಮಿಶ್ರಣ ಮಾಡಿ ಹಾರಿಸುತ್ತಾರೆ.

ಹರಕೆ 

 ದೇವಸ್ಥಾನದ ತುಂಬ ಅರಿಶಿಣ ಚೆಲ್ಲಿರುವ ದೃಶ್ಯ ಸಾಮಾನ್ಯವಾಗಿದ್ದು, ಪ್ರತಿಯೊಬ್ಬರು ಭಂಡಾರ ಹಾರಿಸಿ ದೇವರ ಕೃಪೆಗೆ ಪಾತ್ರರಾಗುತ್ತಾರೆ.

ಭಂಡಾರ ಹಾರಿಸಿ

 ಭಕ್ತರು ಕೊಬ್ಬರಿ ಮಿಶ್ರೀತ ಭಂಡಾರ ಹಾರಿಸುವಾಗ ಏಳು ಕೋಟಿ, ಏಳು ಕೋಟಿಗೆ ಎಂದು ಕೂಗಿ ಬಂಡಾರ ಹಾರಿಸುತ್ತಾರೆ.

ಭಂಡಾರ ಹಾರಿಸಿ

ಛಟ್ಟಿ ಅಮಾವಾಸ್ಯೆಯಿಂದ ಆರಂಭವಾಗುವ ಈ ಜಾತ್ರೆ ಏಳ್ಳು ಅಮಾವಾಸ್ಯೆಯವರೆಗೂ ಇಲ್ಲಿ ನಿರಂತರ ಒಂದು ತಿಂಗಳುಗಳ ಕಾಲ ಜಾತ್ರೆನಡೆಯುತ್ತದೆ.

ಜಾತ್ರೆ 

ರಾಕ್ಷಸರನ್ನು ಸಂಹಾರ ಮಾಡಲು ಮಲ್ಲಣ್ಣನ ರೂಪದಲ್ಲಿ ಶಿವ 11ನೇ ರೂಪ ತಾಳಿ ಮೈಲಾರದಲ್ಲಿ ನೆಲೆಸಿದ ಎನ್ನುವ ಪ್ರತೀತಿ ಇದೆ.

ಮಲ್ಲಣ್ಣನ ರೂಪ

ಇಳಕಲ್​ನಲ್ಲಿದೆ ಶ್ರೀರಾಮನೇ ಕಟ್ಟಿಸಿದ ಪಂಚಲಿಂಗೇಶ್ವರ ದೇವಾಲಯ