ಇಳಕಲ್ನಲ್ಲಿದೆ ಶ್ರೀರಾಮನೇ ಕಟ್ಟಿಸಿದ ಪಂಚಲಿಂಗೇಶ್ವರ ದೇವಾಲಯ
06 january 2023
Author: Kiran Hanumant Madar
ರಾಮಮಂದಿರ ಉದ್ಘಾಟನೆ ಸಂಭ್ರದ ಬೆನ್ನಲ್ಲೇ ರಾಮಚರಿತೆಯ ಕುರುಹುಗಳು ಬೆಳಕಿಗೆ ಬರುತ್ತಿದೆ.
ರಾಮನ ಕುರುಹು
ಬಾಗಲಕೋಟೆ ಜಿಲ್ಲೆ ಇಳಕಲ್ ತಾಲ್ಲೂಕಿನ ಕೆಲೂರ ಗ್ರಾಮದಲ್ಲಿ ಶ್ರೀರಾಮನೇ ಕಟ್ಟಿಸಿದ ಪಂಚಲಿಂಗೇಶ್ವರ ದೇವಾಲಯವಿದೆ.
ದೇವಾಲಯ
ಈ ಪಂಚಲಿಂಗೇಶ್ವರ ದೇವಾಲಯಕ್ಕೆ ರಾಮಲಿಂಗೇಶ್ವರ ದೇಗುಲ ಎಂದೂ ಕರೆಯುತ್ತಾರೆ, ಇದನ್ನು ಶ್ರೀರಾಮ ವನವಾಸದ ವೇಳೆ ಕಟ್ಟಿಸಿದ ಎಂಬ ನಂಬಿಕೆ.
ವನವಾಸ
ಪೌರಾಣಿಕವಾಗಿ ಶ್ರೀರಾಮ ವನವಾಸಕ್ಕೆ ತೆರಳಿದ್ದಾಗ ಐಹೊಳೆ ಮಾರ್ಗವಾಗಿ ಹೋಗುವ ವೇಳೆ ಈ ಕೆಲೂರ ಮುಖೇನ ಸಂಚರಿಸಿದ್ದರಂತೆ.
ಕೆಲೂರ
ರಾಮ ತಾನು ಪೂಜೆ ಮಾಡಲು ಬೆಟ್ಟದ ಕೆಳಗಡೆ, ಕೆರೆ ತಟದಲ್ಲಿ ಐದು ಲಿಂಗಗಳನ್ನು ಸ್ಥಾಪಿಸಿದ್ದಾರಂತೆ ಎಂಬ ನಂಬಿಕೆ.
ಪೂಜೆ ಮಾಡಲು
ಇಲ್ಲಿ ರಾಮಲಿಂಗೇಶ್ವರ, ಈಶಾನ್ಯದೇವ, ತತ್ಪುರುಷದೇವ, ಸಜ್ಜೋಜಾತದೇವ, ಅಘೋರದೇವ ಹೆಸರಿನ ಲಿಂಗಗಳು ಇವೆ.
ಐದು ಲಿಂಗ
ಚಾಲುಕ್ಯರ ಕಾಲದ ಶಿಲ್ಪಕಲೆ ಮಾದರಿ ಕೆತ್ತನೆಗಳು, ಜೊತೆಗೆ ಸಪ್ತಮಾತೃಕೆಯರ ಮೂರ್ತಿಗಳನ್ನು ಕಾಣಬಹುದು.
ಕೆತ್ತನೆ
ಪ್ರತಿ ವರ್ಷ ದೀಪಾವಳಿ ಪಾಂಡ್ಯದ ದಿನ ದೇವಾಲಯಕ್ಕೆ ಹೊಂದಿಕೊಂಡಿರುವ ಕೆರೆಯಲ್ಲಿ ತೆಪ್ಪೋತ್ಸವ ನಡೆಯುತ್ತದೆ.
ತೆಪ್ಪೋತ್ಸವ
ತುಮಕೂರಿನಲ್ಲಿ ಶ್ರೀರಾಮನ ಪಾದದ ಕುರುಹು ಪತ್ತೆ
ಮತ್ತಷ್ಟು ನೋಡಿ