ತುಮಕೂರಿನಲ್ಲಿ ಶ್ರೀರಾಮನ ಪಾದದ ಕುರುಹು ಪತ್ತೆ

05 january  2023

Author: Kiran Hanumant Madar

ವನವಾಸದ ಸಂದರ್ಭದಲ್ಲಿ ದೇವರಾಯನದುರ್ಗ ಬೆಟ್ಟದ ದಟ್ಟವಾದ ಅರಣ್ಯದಲ್ಲಿ ಶ್ರೀ ರಾಮ‌ ಸೀತೆ ಲಕ್ಷ್ಮಣ ಸಂಚಾರ.

ದೇವರಾಯನದುರ್ಗ

ಈ ವೇಳೆ ಕಾಡಿನ‌ ಮಧ್ಯೆ ಬಂಡೆಯ ಮೇಲೆ ಪಾದ ಇಟ್ಟಿರುವ ಕುರುಹು ಪತ್ತೆ.

ಪಾದ ಕುರುಹು

ಶ್ರೀರಾಮನೇ ಕಾಲಿಟ್ಟದ್ದಾನೆಂದು‌ ನಂಬಿ ಸ್ಥಳೀಯರಿಂದ ದಿನನಿತ್ಯ ಪೂಜೆ

 ದಿನನಿತ್ಯ ಪೂಜೆ

ಈ ಸ್ಥಳ ರಾಮನ ಪಾದ ಪ್ರದೇಶ ಎಂದು ಪ್ರಸಿದ್ದವಾಗಿದೆ.

ರಾಮನ ಪಾದ ಪ್ರದೇಶ

 ಹಬ್ಬ ಹರಿದಿನಗಳಲ್ಲಿ ಈ ಪಾದಗಳಿಗೆ ಸ್ಥಳೀಯರು ವಿಶೇಷವಾಗಿ ಪೂಜೆ ಪುರಸ್ಕಾರ ಮಾಡುತ್ತಾರೆ.

ವಿಶೇಷ ಪೂಜೆ

ಶ್ರೀರಾಮ ವನವಾಸದ ಕಾಲದಲ್ಲಿ ಪಾದ ಇಟ್ಟಿದ್ದಾರೆಂಬ ನಂಬಿಕೆ ಈ ಜನರದ್ದು,

ವನವಾಸದ ಕಾಲ

ನಾಮದ ಚಿಲುಮೆಯಲ್ಲಿ ಹಣೆಗೆ ತಿಲಕವಿಡುವ ಸಂದರ್ಭದಲ್ಲಿ ನೀರಿಗಾಗಿ ಬಂಡೆಯ ಮೇಲೆ ಬಾಣ ಬಿಟ್ಟು ನೀರು ತರಿಸಿದ್ದ ರಾಮ.

ಬಾಣ ಬಿಟ್ಟು

ಸದ್ಯ ಅದರ ಒಂದು ಕಿಲೋಮೀಟರ್ ದೂರದಲ್ಲಿ ಶ್ರೀರಾಮನ ಪಾದ‌ವಿದೆ.

ಶ್ರೀರಾಮನ ಪಾದ‌

ಜೀವನದಲ್ಲಿ ಅದ್ಭುತ ಬದಲಾವಣೆಗಾಗಿ ರಾಮನ ಈ ಶಕ್ತಿಯುತ ಮಂತ್ರಗಳನ್ನು ಜಪಿಸಿ