ಮೈಸೂರಿನ ಹುಲಿ ಟಿಪ್ಪು ಸುಲ್ತಾನ್ ಹುಟ್ಟಿದೆಲ್ಲಿ?

21-11-2023

20 ನವಂಬರ್ 1750ರಲ್ಲಿ ಇಂದಿನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಟಿಪ್ಪು ಸುಲ್ತಾನ್ ಹುಟ್ಟಿದರು.

ದೇವನಹಳ್ಳಿ

ದೇವನಹಳ್ಳಿ ಬೆಂಗಳೂರು ನಗರದಿಂದ ಸುಮಾರು 33 ಕಿ.ಮೀ. ದೂರದಲ್ಲಿದೆ. ಟಿಪ್ಪು ತಂದೆ ಹೈದರ್  ಅಲಿ, ತಾಯಿ ಫಾತಿಮಾ. 

33 ಕಿ.ಮೀ ದೂರವಷ್ಟೇ

ಒಂದು ಕಾಲದಲ್ಲಿ ದೇವನದೊಡ್ಡಿ ಎಂದು ಕರೆಯಲಾಗುತ್ತಿದ್ದ, ದೇವನಹಳ್ಳಿಯು ಐತಿಹಾಸಿಕವಾಗಿ ಪ್ರಾಮುಖ್ಯತೆ ಪಡೆದಿರುವ ಕೋಟೆಯನ್ನು ಹೊಂದಿದೆ. 

ದೇವನಹಳ್ಳಿ ಕೋಟೆ

ಇತ್ತೀಚೆಗೆ ಪಾಳುಬಿದ್ದಿರುವ ಈ ಕೋಟೆಯಲ್ಲಿಯೇ ಟಿಪ್ಪು ಸುಲ್ತಾನ್ ಹುಟ್ಟಿ ಬೆಳದಿದ್ದು ಎಂದು ಇತಿಹಾಸವು ತಿಳಿಸುತ್ತದೆ.

ಪಾಳುಬಿದ್ದ ಕೋಟೆ

ಈ ಬೃಹತ್ ಕೋಟೆಯನ್ನು ಸುಮಾರು 20 ಎಕರೆಯಷ್ಟು ವಿಸ್ತೀರ್ಣವಾದ ಪ್ರದೇಶದಲ್ಲಿ ನಿರ್ಮಿಸಲಾಗಿದೆ. 

20 ಎಕರೆ ವಿಸ್ತೀರ್ಣ

1501 ರಲ್ಲಿ ಮಲ್ಲೈಬೈರೆ ಗೌಡರಿಂದ ಈ ಕೋಟೆಯನ್ನು ನಿರ್ಮಿಸಲಾಯಿತು. 1749ರಲ್ಲಿ ಮೈಸೂರು ನಂಜರಾಜಯ್ಯನ ದಳವಾಯಿ ಇದನ್ನು ಆಕ್ರಮಿಸಿಕೊಂಡರು.

1501ರಲ್ಲಿ ನಿರ್ಮಾಣ

ಅಂತಿಮವಾಗಿ ಹೈದರ್ ಅಲಿ ಈ ಕೋಟೆಯನ್ನು ವಶಪಡಿಸಿಕೊಂಡರು.

ಹೈದರ್ ಅಲಿ

ದೇವನಹಳ್ಳಿ ಕೋಟೆಯ ಬಳಿ "ಖಾಸ್ ಬಾಗ್" ಹೆಸರಿನ ಟಿಪ್ಪು ಸ್ಮಾರಕವಿದೆ.

ಖಾಸ್ ಬಾಗ್

ಈ ವಾರ ಡ್ರೋನ್ ಪ್ರತಾಪ್ ಗೆ ಅಗ್ನಿ ಪರೀಕ್ಷೆ