ಸಂಕ್ರಾಂತಿ, ಸುಗ್ಗಿ ಪ್ರಯುಕ್ತ ಕೋಲಾರದ ನಾಟಿ ಅವರೆ ಕಾಯಿಗೆ ಎಲ್ಲಿಲ್ಲದ ಬೇಡಿಕೆ

07 january  2023

Author: Kiran Hanumant Madar

ಕೋಲಾರದ ಸುತ್ತಮುತ್ತ ಬೆಟ್ಟಗಳಿಂದ ಬರುತ್ತಿರುವ ಅವರೆಗೆ ಪಕ್ಕದ ರಾಜ್ಯ ಆಂಧ್ರ, ತಮಿಳುನಾಡಿನಲ್ಲಿ ಹೆಚ್ಚಿನ ಬೇಡಿಕೆ.

ಕೋಲಾರ

ಕೋಲಾರ ಹಣ್ಣು-ತರಕಾರಿ ಬೆಳೆಗಳಿಗೆ ಪ್ರಸಿದ್ದಿ, ಇದೀಗ ಹಲವು ಬೆಳೆಗಳನ್ನ ಬೆಳೆದು ಇತರೆ ಜಿಲ್ಲೆಯ ರೈತರಿಗೆ ಮಾದರಿಯಾಗಿದ್ದಾರೆ.

ನಾಟಿ ಅವರೆ 

ಎಂದಿನಂತೆ‌ ಮಳೆ ಕಡಿಮೆಯಿದ್ದರೂ ಸಹ ಈ ಬಾರಿ ಸಾವಿರಾರು ಹೆಕ್ಟೇರು ಪ್ರದೇಶದಲ್ಲಿ ಅವರೆ ಕಾಯಿಯನ್ನ ಜಿಲ್ಲೆಯ ರೈತರು ಸೊಗಸಾಗಿ ಬೆಳೆದಿದ್ದಾರೆ.

ಸಾವಿರಾರು ಹೆಕ್ಟೇರು

ಯಾಕಂದ್ರೆ ಇಲ್ಲಿಯ ಅವರೆ ಕಾಯಿಯಲ್ಲಿ ಸೊಗಡಿನ ವಾಸನೆ ಹೆಚ್ಚಾಗಿರುತ್ತೆ, ಹಾಗಾಗಿ ಮಾರುಕಟ್ಟೆಗಳಲ್ಲಿ ನಾಟಿ ಅವರೆ ಕಾಯಿಗೆ ರಾಜ್ಯದ ಮೂಲೆ ಮೂಲೆಗಳಲ್ಲೂ ಬೇಡಿಕೆ ಇದೆ.

ಸೊಗಡಿನ ವಾಸನೆ

ಈ ನಾಟಿ ಅವರೆ ಕಾಯಿ ಒಂದು  ಕೆಜಿ ಗೆ 40 ರಿಂದ 50 ರೂ ಮಾರಾಟವಾಗುತ್ತಿದೆ.

 ಕೆಜಿ ಗೆ 40 ರಿಂದ 50 ರೂ

ರೈತರಿಗೆ ಇತ್ತೀಚೆಗೆ ಯಾವುದೇ ಬೆಳೆ ಲಾಬಾಧಾಯಕ ತಂದಿಲ್ಲವಾದರಿಂದ ಎಕರೆಗೆ 30-40 ಸಾವಿರ ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆದ‌ ಅವರೆಕಾಯಿ ಲಾಭ ತರುತ್ತಿದೆ.

ಲಾಬಾಧಾಯಕ

ಪ್ರತಿ ವರ್ಷ ಸಂಕ್ರಾಂತಿ ಹಬ್ಬದಲ್ಲಿ ಅವರೆ ಕಾಯಿಗೆ ಎಲ್ಲಿಲ್ಲದ ಬೇಡಿಕೆ, ಅದರಲ್ಲೂ ನೆರೆಯ ರಾಜ್ಯಗಳಲ್ಲಿ ಕೋಲಾರದ ನಾಟಿ ಅವರೆಕಾಯಿಗೆ ಡಿಮ್ಯಾಂಡ್​.

 ಸಂಕ್ರಾಂತಿ  ಹಬ್ಬ

ಅದಕ್ಕೆ ಪೂರಕ ಎಂಬಂತೆ ಈ ಬಾರಿ ತಮಿಳುನಾಡು ಹಾಗೂ ಆಂಧ್ರ ಪ್ರದೇಶದಲ್ಲಿ ಅವರೆಕಾಯಿ ಉತ್ತಮ ಫಸಲು ಸಿಕ್ಕಿಲ್ಲ, ಇದು ಅವರೆಕಾಯಿಗೆ ಮತ್ತಷ್ಟು ಹೆಚ್ಚಿನ ಬೇಡಿಕೆ ಸಿಕ್ಕಿದೆ.

ನೆರೆಯ ರಾಜ್ಯ

ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಪಡೆದ ಮೈಲಾರ ಮಲ್ಲಣ್ಣ ದೇವರ ಜಾತ್ರೆ; ಕ್ಷಿಂಟಾಲ್ ಗಟ್ಟಲೇ ಭಂಡಾರ ಹಾರಿಸಿ ಹರಕೆ